পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನರ್ತಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನರ್ತಿಸು   ಕ್ರಿಯಾಪದ

অর্থ : ಸಂಗೀತದ ಜೊತೆಯಲ್ಲಿ ತಾಳ ಸ್ವರಕ್ಕೆ ಅನುಸಾರ ಅಥವಾ ಅದೇ ರೀತಿಯ ಹಾವ-ಭಾವವನ್ನು ತೋರಿಸುತ್ತಾ ಜಿಗಿದಾಡು, ಉಲ್ಲಸಿತನಾಗು ಮತ್ತು ಇದೇ ಪ್ರಕಾರವಾಗಿ ಇನ್ನೊಂದು ಚೇಷ್ಠೆಯನ್ನು ಮಾಡುವುದು

উদাহরণ : ಅವಳು ತುಂಬಾ ಚೆನ್ನಾಗಿ ನರ್ತಿಸುತ್ತಿದ್ದಳು.

সমার্থক : ಕುಣಿ, ನೃತ್ಯ ಮಾಡು


অন্যান্য ভাষায় অনুবাদ :

संगीत के साथ ताल स्वर के अनुसार या ऐसे ही हाव-भाव दिखाते हुए उछलना,घूमना और इसी प्रकार की दूसरी चेष्टाएँ करना।

वह बहुत ही अच्छा नाच रही थी।
नाचना, नितना, निर्जना, नृत्य करना

Move in a graceful and rhythmical way.

The young girl danced into the room.
dance

অর্থ : ಪ್ರಸನ್ನಪೂರ್ವಕವಾಗಿ ನರ್ತಿಸುವುದು ಅಥವಾ ಕುಣಿಯುವುದು

উদাহরণ : ಕೆಲಸ ದೊರೆತ ವಿಷಯ ಕೇಳುತ್ತಿದ್ದಾಗೆಯೇ ಮನೋಹರನು ಕುಣಿದಾಡಿದನು.

সমার্থক : ಕುಣಿ, ನಾಟ್ಯಮಾಡು


অন্যান্য ভাষায় অনুবাদ :

प्रसन्नतापूर्वक उछलना-कूदना।

नौकरी मिलने की ख़बर पाकर मनोहर नाचने लगा।
नाचना

Skip, leap, or move up and down or sideways.

Dancing flames.
The children danced with joy.
dance