পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನರ್ತಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನರ್ತಕ   ನಾಮಪದ

অর্থ : ಕುಣಿಯುವ ಅಥವಾ ನರ್ತನೆ ಮಾಡುವ ವ್ಯಕ್ತಿ

উদাহরণ : ಬೀರ್ಜು ಮಹಾರಾಜ ಹೆಸರುವಾಸಿಯಾದ ನೃತ್ಯಗಾರ.

সমার্থক : ಕುಣಿಯುವವ ನಾಟ್ಯ ಮಾಡುವವ, ನರ್ತಿಸುವವ, ನೃತ್ಯಗಾರ


অন্যান্য ভাষায় অনুবাদ :

नाचने या नृत्य करने वाला व्यक्ति।

बिरजू महाराज एक बहुत मशहूर नर्तक हैं।
ढोल की थाप पर नचैया ठुमक रहा है।
केलक, नचवैया, नचैया, नर्तक, नृतक, नृत्यकार

অর্থ : ಸ್ತ್ರೀಯರ ವೇಷದಲ್ಲಿ ನರ್ತಿಸುವಂತಹ ಪುರುಷ

উদাহরণ : ನರ್ತಕನಿಗೆ ಜನರು ಹಣವನ್ನು ಕೊಟ್ಟು ಸಂತೋಷಪಡುತ್ತಿದ್ದಾರೆ.

সমার্থক : ಕುಣಿಯುವವ, ನಾಟ್ಯಗಾರ


অন্যান্য ভাষায় অনুবাদ :

स्त्री के वेश में नाचने वाला पुरुष।

नचनिया को लोग पैसा देकर उत्साहित कर रहे हैं।
नचनिया

অর্থ : ನಾಟ್ಯ ಕಲೆಯಲ್ಲಿ ಒಳ್ಳೆಯ ಜ್ಞಾನವುಳ್ಳವನು

উদাহরণ : ನಾಟ್ಯಕ್ಕೆ ಸಂಬಂಧಿಸಿದ ನಿಮ್ಮ ಎಲ್ಲಾ ಪ್ರಶ್ನೆಯ ಉತ್ತರಗಳನ್ನು ಒಬ್ಬ ಒಳ್ಳೆಯ ನರ್ತಕನೇ ನೀಡಬೇಕು.

সমার্থক : ಕುಣಿಯುವವ ನಾಟ್ಯ ಮಾಡುವವ, ನೃತ್ಯಗಾರ


অন্যান্য ভাষায় অনুবাদ :

नाट्य कला का अच्छा ज्ञाता।

आपके नाट्य संबंधी प्रश्नों का उत्तर कोई नटवर ही दे सकता है।
नटवर

অর্থ : ಒಂದು ಜಾತಿ ಪ್ರಾಯಶಃ ಹಾಡು-ಹೇಳಿಕೊಂಡು, ಆಟ-ತಮಾಷೆಯನ್ನು ಮಾಡಿ ಅಥವಾ ಕುಸ್ತಿ-ಲಾಗ ಹೊಡೆಯುವುದನ್ನು ತೋರಿಸಿ ಜೀವನ ನಿರ್ವಹಣೆ ಮಾಡುತ್ತಾರೆ

উদাহরণ : ನರ್ತಕ ಜಾತಿಯು ತಮ್ಮ ಉದ್ಯೋಗದಿಂದ ದೂರ ಹೋಗುತ್ತಿದ್ದಾರೆ.

সমার্থক : ನರ್ತಕ ಜಾತಿ


অন্যান্য ভাষায় অনুবাদ :

एक जाति जो प्रायः गा-बजाकर,खेल-तमाशे करके या कुश्ती-कलाबाज़ी दिखाकर निर्वाह करती है।

नट जाति अपने पेशे से दूर होती जा रही है।
नट, नट जाति

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

ನರ್ತಕ   ಗುಣವಾಚಕ

অর্থ : ನೃತ್ಯವನ್ನು ಮಾಡುವಂತಹ

উদাহরণ : ನರ್ತಕನ ಕಾಲಿಗೆ ಗಾಯವಾಗಿದೆ.

সমার্থক : ಕುಣಿಯುವವ, ನೃತ್ಯ ಮಾಡುವವ


অন্যান্য ভাষায় অনুবাদ :

नृत्य करने वाला।

नर्तक व्यक्ति के पैर में चोट लग गई है।
आनर्त्तक, नर्तक, नृतक