অর্থ : ನೋವು, ದುಃಖ, ಸಂಕಟ ಇತ್ಯಾದಿ ಋಣಾತ್ಮಕ ಸಂವೇದನೆಗಳ ಕಾರಣದಿಂದ ಮನುಷ್ಯರು ಮತ್ತು ಉನ್ನತ ಪ್ರಾಣಿಗಳು ಬಾಯಿಯಿಂದ ಸದ್ದು ಹೊರಡಿಸುವ ಪ್ರಕ್ರಿಯೆ
উদাহরণ :
ಇಂಜೆಕ್ಷೆನ್ ನೋವಿನಿಂದಾಗಿ ಆ ಚಿಕ್ಕ ಹುಡುಗಿ ಬಲು ಹೊತ್ತಿನಿಂದ ನರಳುತ್ತಿದ್ದಾಳೆ.
সমার্থক : ಆರ್ತನಾದ ಮಾಡು, ನರಳಾಡು, ಮುಲುಕಾಡು, ಮುಲುಕು, ಮುಲುಗುಟ್ಟು, ವೇದನೆ ಪಡು, ವೇದನೆ-ಪಡು, ವೇದನೆಪಡು, ಸಂಕಟ ಪಡು, ಸಂಕಟ-ಪಡು, ಸಂಕಟಪಡು
অন্যান্য ভাষায় অনুবাদ :
कष्ट आदि में मुँह से व्यथासूचक शब्द निकलना या निकालना।
वह खाट पर पड़े-पड़े कराह रहा था।অর্থ : ಶ್ರಮದ ಅವಸ್ಥೆಯಲ್ಲಿ ಒಂದು ಶಬ್ಧ ಉಚ್ಛಾರಣೆಯಾಗುವ ಪ್ರಕ್ರಿಯೆ
উদাহরণ :
ಕೂಲಿಯಾಳು ಗುದ್ದಲಿಯಲ್ಲಿ ಹಗೆಯುತ್ತಿರುವ ಸಮಯದಲ್ಲಿ ನರಳುವ ಶಬ್ಧ ಕೇಳಿಸುತ್ತಿತ್ತು.
অন্যান্য ভাষায় অনুবাদ :