পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಯವಾದಂತಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಯವಾದಂತಹ   ಗುಣವಾಚಕ

অর্থ : ಗತಿವಿಧಿ, ಕಾರ್ಯಾನ್ವಯ ಮೊದಲಾದವುಗಳಲ್ಲಿ ಸ್ವಾಭಾವಿಕ ಸುಂದರತೆ ಅಥವಾ ಸರಳತೆಯ ತೋರಿಸುವಂತಹ

উদাহরণ : ಅವರ ಸಹಜವಾದ ನೃತ್ಯ ಮನಸ್ಸಿಗೆ ಮುದವನ್ನು ನೀಡಿತು.ಈ ಪ್ರಶ್ನೆ ಸರಳವಾಗಿದೆ.

সমার্থক : ನಯವಾದ, ನಯವಾದಂತ, ನಾಜೂಕಾದ, ನಾಜೂಕಾದಂತ, ನಾಜೂಕಾದಂತಹ, ಸರಳವಾದ, ಸರಳವಾದಂತ, ಸರಳವಾದಂತಹ, ಸಹಜವಾದ, ಸಹಜವಾದಂತ, ಸಹಜವಾದಂತಹ


অন্যান্য ভাষায় অনুবাদ :

गतिविधि, कार्यान्वयन आदि में स्वाभाविक सुन्दरता या सरलता दर्शानेवाला।

उसका सहज नृत्य मन को लुभाता है।
यह प्रश्न सहज है।
सहज

Displaying effortless beauty and simplicity in movement or execution.

An elegant dancer.
An elegant mathematical solution -- simple and precise.
elegant

অর্থ : ಯಾರಲ್ಲಿ ಕಠೋರತೆ ಅಥವಾ ಉಗ್ರತೆ ಇಲ್ಲವೋ

উদাহরণ : ಅವನು ತುಂಬಾ ಸರಳ ಹಾಗೂ ಮೃದುವಾದ ಸ್ವಭಾವದವನು.

সমার্থক : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯ


অন্যান্য ভাষায় অনুবাদ :

जिसमें कठोरता या उग्रता न हो।

वे बहुत ही सरल एवं नरम स्वभाव के हैं।
कोमल, नरम, नर्म, मृदुल

অর্থ : ಒರಟಾಗಿಲ್ಲದಂತಹ

উদাহরণ : ಅವಳ ಕೈಯಿ ತುಂಬಾ ಕೋಮಲವಾಗಿದೆ.

সমার্থক : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನುಣುಪಾದ, ನುಣುಪಾದಂತ, ನುಣುಪಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯ, ಮೆತ್ತನೆಯಂತ, ಮೆತ್ತನೆಯಂತಹ, ಮೆದು, ಮೆದುವಾದ, ಮೆದುವಾದಂತ, ಮೆದುವಾದಂತಹ, ಸೌಮ್ಯವಾದ, ಸೌಮ್ಯವಾದಂತಹ


অন্যান্য ভাষায় অনুবাদ :

जो कड़ा या सख्त न हो।

उसके हाथ बहुत ही मुलायम हैं।
अप्रखर, आक्लिन्न, कोमल, गुलगुल, तनु, नरम, नर्म, मुलायम, मृदु, मृदुल, लतीफ़, सोमाल

Easily hurt.

Soft hands.
A baby's delicate skin.
delicate, soft

অর্থ : ಕೋಮಲವಾದ ಶರೀರ ಉಳ್ಳವನು ಅಥವಾ ಅಂಥಹ ಗುಣ

উদাহরণ : ಸುಕುಮಾರನಂತಹ ರಾಜಕುಮಾರನು ಯುದ್ಧಕ್ಕೆ ಭಯಗೊಳ್ಳುತ್ತಾನೆ.

সমার্থক : ನಯವಾದ, ನಯವಾದಂತ, ನಾಜೂಕಾದ, ನಾಜೂಕಾದಂತ, ನಾಜೂಕಾದಂತಹ, ಸುಕುಮಾರನಂತಹ


অন্যান্য ভাষায় অনুবাদ :

जिसके अंग कोमल हों।

सुकुमार राम ने शिव धनुष को तोड़ दिया।
कोमल, कोमलांग, तुनक, तुनुक, धान-पान, नाज़ुक, नाजुक, फूलपान, मृदुल, सुकुमार

Easily hurt.

Soft hands.
A baby's delicate skin.
delicate, soft

অর্থ : ಯಾರಲ್ಲಿ ಅಧಿಕ ಉಗ್ರತೆ ಅಥವಾ ತೀವ್ರತೆ ಇಲ್ಲವೋ

উদাহরণ : ಈಗಲೂ ಕೂಡ ಮಂದ ಸ್ವರವಿದೆ.

সমার্থক : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ಮಂದ, ಮಂದವಾದ, ಮಂದವಾದಂತ, ಮಂದವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯ


অন্যান্য ভাষায় অনুবাদ :

जिसमें अधिक उग्रता या तीव्रता न हो।

अभी भी मंद ज्वर रहता है।
धीमा, नरम, नर्म, मंद, मन्द