অর্থ : ಯಾವುದೇ ವ್ಯಕ್ತಿ ಅಥವಾ ವಿಷಯ, ಸಂಗತಿಯನ್ನು ಅನುಸರಿಸಲಿಕ್ಕೆ ಒಂದು ಉದಾಹರಣೆಯಾಗಿರುವುದು
উদাহরণ :
ವಿಜ್ಞಾನಿಗಳು ಪಕ್ಷಿಯನ್ನು ನಮೂನೆಯಾಗಿ ಇಟ್ಟುಕೊಂಡು ವಿಮಾನವನ್ನು ತಯಾರಿಸಿದರು.
সমার্থক : ಅತ್ಯುತ್ತಮ ಉದಾಹರಣೆ, ಮಾದರಿ
অন্যান্য ভাষায় অনুবাদ :
A model considered worthy of imitation.
The American constitution has provided a pattern for many republics.অর্থ : ಯಾವುದೇ ಕಾರ್ಯ ಅಥವಾ ವಸ್ತು ಸಂಗತಿಯ ಪೂರ್ಣರೂಪದ ಮುಂಚಿನ ಆಕೃತಿ ಅಥವಾ ಆಕಾರ
উদাহরণ :
ಈ ಕಟ್ಟಡದ ಒಂದು ನಮೂನೆ ತಯಾರಿಸಿ.
সমার্থক : ಪ್ರತಿರೂಪ
অন্যান্য ভাষায় অনুবাদ :