পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನತ್ತು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನತ್ತು   ನಾಮಪದ

অর্থ : ಮೂಗಿನ ಮೇಲೆ ಧರಿಸುವ ಆಭರಣ

উদাহরণ : ಅವಳ ಮೂಗು ಮೇಲಿನ ಚಿನ್ನದ ಮೂಗುತ್ತಿ ಸುಂದಾರವಾಗಿ ಕಾಣುತ್ತಿತ್ತು.

সমার্থক : ಮೂಗುತ್ತಿ ಮೂಗುಬೊಟ್ಟು


অন্যান্য ভাষায় অনুবাদ :

नाक में पहनने का एक गहना।

उसकी नाक में सोने की नथ सुशोभित थी।
नथ

A ring worn on the nose as an ornament or on the nose of an animal to control it.

nose ring

অর্থ : ಮುತ್ತಿನಿಂದ ಮಾಡಿದಂತಹ ಮೂಗುತಿಯನ್ನು ಸ್ತ್ರೀಯರು ಮೂಗಿಗೆ ಹಾಕಿಕೊಳ್ಳುತ್ತಾರೆ

উদাহরণ : ಮದುವೆ ಹೆಣ್ಣಿನ ಮೂಗಿನಲ್ಲಿ ಹಾಕಿರುವಂತಹ ಕೆಂಪುಬಣ್ಣದ ಮೂಗುತಿ ಸುಂದರವಾಗಿದೆ.

সমার্থক : ಬುಲಾಕು, ಮೂಗುತಿ, ಮೂಗುಬಟ್ಟು


অন্যান্য ভাষায় অনুবাদ :

मोतियों का वह गुच्छा जो स्त्रियाँ नथ में लगाती हैं।

दुल्हन की नथनी में लगी लाल झुलनी सुंदर लग रही है।
झुलनी

অর্থ : ಮೂಗು ಮತ್ತು ಕಿವಿಗೆ ಧರಿಸುವ ಒಂದು ಆಭರಣ

উদাহরণ : ಅತ್ತಿಗೆ ಮೂಗಿನಲ್ಲಿ ಧರಿಸಿರುವ ಹೊಸ ನತ್ತು ತುಂಬಾ ಸುಂದರವಾಗಿ ಕಾಣುತ್ತಿದೆ.

সমার্থক : ಮೂಗುತಿ, ಮೂಗುಬೊಟ್ಟು


অন্যান্য ভাষায় অনুবাদ :

नाक या कान में पहनने का एक गहना।

भाभी के नाक की नई फूली बहुत अच्छी लग रही है।
फूल, फूली

Ornament consisting of a circular rounded protuberance (as on a vault or shield or belt).

rivet, stud