পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಡೆಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಡೆಸು   ಕ್ರಿಯಾಪದ

অর্থ : ನಡೆಸುವ ಪ್ರವೃತ್ತಿ ಮಾಡುವುದು

উদাহরণ : ಅವರು ಮಗುವಿನ ಕೈ ಹಿಡಿದು ನಡೆಸುತ್ತಿದ್ದಾರೆ.

সমার্থক : ನಡೆಯಿಸು, ನೆಡೆಯಿಸು


অন্যান্য ভাষায় অনুবাদ :

चलने में प्रवृत्त करना।

वह बच्चे का हाथ पकड़कर चला रहा है।
चलाना

অর্থ : ಕೆಟ್ಟ ದಶೆಯಿಂದ ಒಳ್ಳೆಯ ದಶೆಗೆ ಬರುವ ಪ್ರಕ್ರಿಯೆ

উদাহরণ : ಸರೋಜಳಿಗೆ ಕೆಲಸ ಸಿಕ್ಕಿದ್ದರಿಂದ ಅವಳ ಸಂಸಾರ ನಿಂತಿದೆ.

সমার্থক : ನಿಲ್ಲು, ಸಾಗು


অন্যান্য ভাষায় অনুবাদ :

बुरी दशा से अच्छी दशा में आना।

सरोज की नौकरी लगने से घर सँभल गया।
सँभलना, संभलना, सम्हलना

Return to a former condition.

The jilted lover soon rallied and found new friends.
The stock market rallied.
rally, rebound

অর্থ : ಯಾರನ್ನಾದರೂ ಸಾವಕಾಶವಾಗಿ ನಡೆಸಲು ಪ್ರವೃತ್ತಿ ಮಾಡುವುದು

উদাহরণ : ಅಮ್ಮ ಚಿಕ್ಕ ಮಗುವಿನ ಕೈ ಹಿಡಿದು ಅಂಬೆಗಾಲಿಕ್ಕಿಸುತ್ತಿದ್ದಾಳೆ.

সমার্থক : ಅಂಬೆಗಾಲಿಕ್ಕಿಸು, ಸಾವಕಾಶವಾಗಿ ನಡೆಸು


অন্যান্য ভাষায় অনুবাদ :

किसी को रेंगने में प्रवृत्त करना।

माँ छोटे बच्चे को हाथ पकड़कर रेंगाती है।
रेंगाना