অর্থ : ಜೀವನದಲ್ಲಿ ಮಾಡುವಂತಹ ಆಚರಣೆ ಅಥವಾ ಕಾರ್ಯ
উদাহরণ :
ಅವನ ಜೀವನದ ಚರಿತ್ರೆಯನ್ನು ಎಲ್ಲಾ ಜನರು ಪ್ರಶಂಸೆ ಮಾಡುತ್ತಾರೆ.
সমার্থক : ಆಚರಣೆ, ಚರಿತೆ, ಚರಿತ್ರೆ, ಚಾರಿತ್ರ್ಯ, ಜೀವನ ಚರಿತೆ, ಜೀವನದ ವರ್ಣನೆ, ನಡಾವಳಿ, ರೀತಿನೀತಿ, ಲಕ್ಷಣ, ಸ್ವಭಾವ
অন্যান্য ভাষায় অনুবাদ :
অর্থ : ಶಿಷ್ಟ ಅಥವಾ ಸಭ್ಯ ಆಚರಣೆ
উদাহরণ :
ಶಿಷ್ಟಚಾರದಿಂದ ಸಮಾಜದಲ್ಲಿ ಮನುಷ್ಯ ಗೌರವವನ್ನು ಪಡೆಯುವನು
সমার্থক : ಒಳ್ಳೆತನ, ಶಿಷ್ಟಚಾರ, ಸರಿಯಾದ ರೀತಿನೀತಿ
অন্যান্য ভাষায় অনুবাদ :