পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಗೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಗೆ   ನಾಮಪದ

অর্থ : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ

উদাহরণ : ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.

সমার্থক : ಅಣಕ, ಆನಂದ, ಉಪಹಾಸ್ಯ, ಉಲ್ಲಾಸ್ಯ, ಗೇಲಿ, ತಮಾಷೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ಮೋಜು, ವಿನೋದ, ಹಾಸ್ಯ


অন্যান্য ভাষায় অনুবাদ :

Activity characterized by good humor.

jest, jocularity, joke

অর্থ : ನಗುವ ಕ್ರಿಯೆ ಅಥವಾ ಭಾವ

উদাহরণ : ಅವಳ ನಗು ಮೋಹಕವಾಗಿದೆ.

সমার্থক : ಅಪಹಾಸ್ಯ ನಗೆಚಾಟಿಕೆ, ಉಪಹಾಸ, ಗೇಲಿ, ನಗುವಿಕೆ, ಪರಿಹಾಸ್ಯ, ವಿನೋದ, ಹಾಸ್ಯ


অন্যান্য ভাষায় অনুবাদ :

हँसने की क्रिया या भाव।

उसकी हँसी मोहक है।
हँसी, हास्य

অর্থ : ನಗುವ ಸ್ಥಿತಿ ಅಥವಾ ಭಾವನೆ

উদাহরণ : ಮಗುವಿನ ನಗು ಎಲ್ಲರಿಗು ಇಷ್ಟವಾಗುವುದು

সমার্থক : ಆನಂದ, ನಗು, ನಗುವಿಕೆ, ಮಂದ ಹಾಸ, ಮುಗುಳು ನಗುವು, ಮುಗುಳ್ನಗೆ


অন্যান্য ভাষায় অনুবাদ :

मुस्कराने की क्रिया या भाव।

बच्चों की मुस्कान सभी को अच्छी लगती है।
अवहास, ईषद्धास, मन्द हँसी, मुसकराहट, मुसकान, मुसकुराहट, मुस्कराहट, मुस्कान, मुस्कुराहट, मृदुहास्य

A facial expression characterized by turning up the corners of the mouth. Usually shows pleasure or amusement.

grin, grinning, smile, smiling