অর্থ : ನಗುವುದರಿಂದ ಉತ್ಪತ್ತಿಯಾಗುವ ಶಬ್ದ
উদাহরণ :
ಅವಳು ನಗುತ್ತಿರುವುದು ಇಲ್ಲಿಯ ವರೆಗೂ ಕೇಳಿಸುತ್ತಿದೆ.
সমার্থক : ನಗುವ ಸದ್ದು
অন্যান্য ভাষায় অনুবাদ :
অর্থ : ಸಂತೋಷ ಹೊಂದುವ ಅವಸ್ಥೆ ಅಥವಾ ಭಾವನೆ
উদাহরণ :
ರಾಮನ ಮುಖದಲ್ಲಿ ಸಂತೋಷ ತುಂಬಿ ತುಳುಕುತ್ತಿತ್ತು ನಿಮ್ಮನ್ನು ಭೇಟಿ ಮಾಡಿ ನನಗೆ ಸಂತೋಷವಾಯಿತು
সমার্থক : ಆನಂದ, ಖುಷಿ, ತೃಪ್ತಿ, ಸಂತೋಷ
অন্যান্য ভাষায় অনুবাদ :
The quality of being cheerful and dispelling gloom.
Flowers added a note of cheerfulness to the drab room.অর্থ : ತುಂಬಾ ಮಂದ ಹಾಸದಿಂದ ಅಥವಾ ನಿಧಾನವಾಗಿ ನಗುವುದು
উদাহরণ :
ನನ್ನನ್ನು ನೋಡಿ ಅವರು ನಕ್ಕರು.
সমার্থক : ನಗೆ ಬೀರು, ಮಂದಹಾಸಬೀರು
অন্যান্য ভাষায় অনুবাদ :
Change one's facial expression by spreading the lips, often to signal pleasure.
smileঅর্থ : ಕಣ್ಣುಗಳು, ಬಾಯಿ, ಮುಖ ಮೊದಲಾದವುಗಳ ಮೇಲೆ ಪ್ರಕಟವಾಗುವ ಪ್ರಸನ್ನತೆಯ ಭಾವ
উদাহরণ :
ಮಕ್ಕಳ ಮಾತನ್ನು ಕೇಳಿ ಎಲ್ಲರೂ ನಕ್ಕರು.
সমার্থক : ಆನಂದಿಸು, ಪ್ರಸನ್ನತೆಯನ್ನು ಹೊಂದು, ಪ್ರಸನ್ನನಾಗು, ಪ್ರಸನ್ನವಾಗು
অন্যান্য ভাষায় অনুবাদ :