পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಗಾರಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಗಾರಿ   ನಾಮಪದ

অর্থ : ರಾಜರುಗಳ ಸವಾರಿಯ ಮುಂದೆ ಬಡಿಯುತ್ತಿದ್ದ ಡಕ್ಕೆ

উদাহরণ : ಹಿಂದಿನ ಕಾಲದಲ್ಲಿ ರಾಜರ ಸವಾರಿಯ ಮುಂದೆ ಅನೇಕ ಸೇವಕರ ಗುಂಪು ನಗಾರಿಯನ್ನು ಬಾರಿಸುತ್ತಾ ಮುಂದೆ ಸಾಗಿದರು.

সমার্থক : ಡಕ್ಕೆ, ಡಮರುಗ, ಭೇರಿ


অন্যান্য ভাষায় অনুবাদ :

राजाओं की सवारी के आगे बजनेवाला डंका।

पुराने समय में राजा की सवारी के आगे उनके सेवक गण निशान बजाते हुए चलते थे।
निशान

অর্থ : ತಟ್ಟುವ ಮೂಲಕ ಶಬ್ದ ಬರುವ ಬುಡಬುಡಿಕೆ ಎಂತಹ ಒಂದು ದೊಡ್ಡ ವಾದ್ಯ

উদাহরণ : ನಗಾರಿ ಶಬ್ದ ಕೇಳಿ ಮಗು ಬೆಚ್ಚಿ ಬಿದ್ದಿತು.

সমার্থক : ಚಂಡೆ, ಡೋಲು, ಬೇರಿ


অন্যান্য ভাষায় অনুবাদ :

डुगडुगी की तरह का एक बहुत बड़ा थाप वाद्य।

नगाड़े की आवाज सुनते ही बच्चे एकत्रित हो गये।
अनक, आनक, दंडढक्का, दमाम, दमामा, दुंदुभ, दुंदुभि, दुंदुभी, दुन्दुभ, दुन्दुभि, दुन्दुभी, धौंसा, नक्कारा, नगाड़ा, नगारा, पणवानक

A large hemispherical brass or copper percussion instrument with a drumhead that can be tuned by adjusting the tension on it.

kettle, kettledrum, timpani, tympani, tympanum

অর্থ : ಉತ್ಸವ ಅಥವಾ ಮಂಗಳಕರ ಸಂದರ್ಭದಲ್ಲಿ ನಾದ ಸ್ವರ ಮುಂತಾದ ವಾದ್ಯಗಳನ್ನು ದೇವಾಲಯಗಳಲ್ಲಿ ನುಡಿಸುತ್ತಾರೆ

উদাহরণ : ಹಿಂದಿನ ಕಾಲದಲ್ಲಿ ಶುಭ ಸಂದರ್ಭಗಳಲ್ಲಿ ರಾಜನ ಸಹಾಯಕರು ನಾಗಾರಿಯನ್ನು ಬಡಿಯುತ್ತಿದ್ದರು.


অন্যান্য ভাষায় অনুবাদ :

वैभव या मंगलसूचक शहनाई आदि बाजे जो देव-मंदिरों आदि में बजते हैं।

पहले के समय में राजा लोगों के वहाँ मंगल अवसरों पर नौबत बजायी जाती थी।
नौबत

অর্থ : ಒಂದು ಪ್ರಕಾರದ ದೊಡ್ಡ ಡೋಲು

উদাহরণ : ಹಬ್ಬದ ಸಮಯದಲ್ಲಿ ನಗಾರಿಯನ್ನು ಬಾರಿಸುತ್ತಿದ್ದರು.


অন্যান্য ভাষায় অনুবাদ :

एक प्रकार का बड़ा ढोल।

ईद के अवसर पर वह ढक्का बजा रहा था।
ढका, ढक्का, वाहिक

A musical percussion instrument. Usually consists of a hollow cylinder with a membrane stretched across each end.

drum, membranophone, tympan