পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಕ್ಷತ್ರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಕ್ಷತ್ರ   ನಾಮಪದ

অর্থ : ತ್ರಿಕೋನಗಳು ಒಂದನ್ನೊಂದು ಹಾದು ರೂಪಿತವಾಗುವ ಐದು ಅಥವಾ ಅದಕ್ಕೂ ಹೆಚ್ಚು ಮೂಲೆಯುಳ್ಳ ಸಮತಲ ಆಕೃತಿ

উদাহরণ : ನಕ್ಷತ್ರವನ್ನು ಸಂಕೇತ ರೂಪದಲ್ಲಿ ಬಳಸಲಾಗುತ್ತದೆ.

সমার্থক : ಸ್ಟಾರ್


অন্যান্য ভাষায় অনুবাদ :

* एक समतल आकृति जिसमें पाँच या उससे अधिक कोण होते हैं।

सितारा विशेषकर प्रतीक के रूप में प्रयुक्त होता है।
सितारा, स्टार

A plane figure with 5 or more points. Often used as an emblem.

star

অর্থ : ಆಕಾಶದಲ್ಲಿ ಕಾಣಿಸುವ ಸ್ಥಿರವಾದ ಗುಂಡುನಕ್ಷತ್ರ ರಾತ್ರಿಯ ವೇಳೆಯಲ್ಲಿ ಹೊಳೆಯುವಂತೆ ಕಾಣಿಸುವುದು

উদাহরণ : ಭೂಮಿಯಿಂದ ತುಂಬಾ ದೂರವಿರುವ ಕಾಣರದಿಂದ ನಕ್ಷತ್ರಗಳು ತುಂಬಾ ಚಿಕ್ಕದಾಗಿ ಕಾಣಿಸುವುದು

সমার্থক : ಚುಕ್ಕಿ, ತಾರೆ


অন্যান্য ভাষায় অনুবাদ :

आसमान में दिखाई देने वाले स्थिर खगोलीय पिंड जो रात को चमकते नज़र आते हैं।

पृथ्वी से बहुत ही दूर होने के कारण तारे छोटे दिखते हैं।
उड़ु, उड़ुचर, ऋक्ष, खग, तारक, तारका, तारा, नक्षत्र, नभश्चर, रोचनी, सारंग, सितारा, स्टार

Any celestial body visible (as a point of light) from the Earth at night.

star

অর্থ : ನಕ್ಷತ್ರದಂತೆ ಇರುವ ಚಿಹ್ನೆ

উদাহরণ : ತಪ್ಪಾದ ಪದಗಳ ಮೇಲೆ ನಕ್ಷತ್ರದ ಚಿಹ್ನೆ ಹಾಕಲಾಗಿದೆ.

সমার্থক : ಸ್ಟಾರ್


অন্যান্য ভাষায় অনুবাদ :

सितारे (*) की तरह का चिह्न।

गलत शब्दों के आगे सितारा लगा दें।
सितारा, सितारा चिन्ह, सितारा चिह्न, स्टार

A star-shaped character * used in printing.

asterisk, star

অর্থ : ಚಂದ್ರನ ಮಾರ್ಗದಲ್ಲಿ ಬರುವಂತಹ ಇಪ್ಪತ್ತೇಳು ನಕ್ಷತ್ರಗಳ ಸಮೂಹವು ಭಿನ್ನ ಭಿನ್ನ ರೂಪ ಅಥವಾ ಆಕಾರದಲ್ಲಿ ಇರುತ್ತದೆ ಮತ್ತು ಅವುಗಳಿಗೆ ಬೇರೆ ಬೇರೆ ಹೆಸರುಗಳು ಸಹ ಇರುತ್ತವೆ

উদাহরণ : ನಕ್ಷತ್ರಗಳ ಸಂಖ್ಯೆ ಇಪ್ಪತ್ತೇಳು.

সমার্থক : ಆಕಾಶ ಕಾಯ, ಚುಕ್ಕಿ, ತಾರೆ


অন্যান্য ভাষায় অনুবাদ :

चंद्रमा के मार्ग में पड़नेवाले स्थिर तारों के सत्ताईस समूह जिनके भिन्न-भिन्न रूप या आकार मान लिए गए हैं और जिनके अलग-अलग नाम हैं।

नक्षत्रों की संख्या सत्ताईस हैं।
आकाशचारी, उड़ु, उड़ुचर, नक्षत्र, नछत्र, सारंग

A configuration of stars as seen from the earth.

constellation

অর্থ : ಒಂದು ಪ್ರಕಾರದ ಹೊಳೆಯುವ ಗುಂಡು ಒಮ್ಮೊಮ್ಮೆ ರಾತ್ರಿ ವೇಳೆಯ ಆಕಾಶದಲ್ಲಿ ಇಲ್ಲಿ-ಅಲ್ಲಿ ಹೋಗುವುದು ಅಥವಾ ಭೂಮಿಯ ಮೇಲೆ ಬೀಳುವಂತೆ ಕಾಣುವುದು

উদাহরণ : ಶ್ಯಾಮನು ಉಲ್ಕೆಗಳ ಬಗೆಗೆ ಅಧ್ಯಾಯನ ಮಾಡುತ್ತಿದ್ದಾನೆ.

সমার্থক : ಉಲ್ಕೆ


অন্যান্য ভাষায় অনুবাদ :

एक प्रकार के चमकीले पिंड जो कभी-कभी रात को आकाश में इधर-उधर जाते या पृथ्वी पर गिरते हुए दिखाई देते हैं।

श्याम खगोलविज्ञान के अंतर्गत उल्का का अध्ययन कर रहा है।
उल्का, उल्कापिंड, टूटता तारा, तारका, तारकाभ, लूक

(astronomy) any of the small solid extraterrestrial bodies that hits the earth's atmosphere.

meteor, meteoroid

অর্থ : ಸಿನಿಮಾ ಟಿವಿ ಪ್ರದರ್ಶನ, ರೆಸ್ಟೋರೆಂಟ್ ಮತ್ತು ಹೋಟೆಲ್ ಗಳ ವರ್ಗೀಕರಣ ಮಾಡಲು ಸಮೀಕ್ಷಕರ ಮೂಲಕ ಉಪಯೋಗಕ್ಕೆ ಬರುವ ಗುರುತು

উদাহরণ : ಹೊಟೆಲ್ ಗಳ ವರ್ಗೀಕರಣದಲ್ಲಿ ಬಹುಶಃ ಒಂದರಿಂದ ಐದು ನಕ್ಷತ್ರಗಳನ್ನು ಕೆಲಸದಲ್ಲಿ ಬಳಸಿಕೊಳ್ಳುವರು.

সমার্থক : ತಾರೆ


অন্যান্য ভাষায় অনুবাদ :

फिल्मों, टीवी शो, रेस्तराँ और होटलों के वर्गीकरण के लिए समीक्षक द्वारा उपयोग में लाया जाने वाला प्रतीक।

होटलों के वर्गीकरण में प्रायः एक से पाँच सितारे काम में लाए जाते हैं।
सितारा, स्टार

A perceptible indication of something not immediately apparent (as a visible clue that something has happened).

He showed signs of strain.
They welcomed the signs of spring.
mark, sign

অর্থ : ಚಂದ್ರನು ತನ್ನ ಮಾರ್ಗದಲ್ಲಿ ಬರುವ ಸ್ಥಿರ ಇಪ್ಪತ್ತೇಳು ನಕ್ಷತ್ರಗಳ ಸಮೂಹದಲ್ಲಿ ಹೋಗುವನು

উদাহরণ : ಸ್ವಾತಿ ನಕ್ಷತ್ರದ ದಿನದಂದು ಅವನು ಹುಟ್ಟಿದನು.


অন্যান্য ভাষায় অনুবাদ :

वह समय जब चंद्रमा अपने मार्ग में पड़नेवाले स्थिर तारों के सत्ताईस समूहों में से गुजरता है।

नक्षत्र के अनुसार देवताओं का आह्वान करना चाहिए।
उसका जन्म स्वाति नक्षत्र में हुआ है।
नक्षत्र, नछत्र

অর্থ : ಗಟ್ಟಿಯಾದ ಚಂಡು ಅಥವಾ ಯಾವುದೇ ಗುಂಡಾಕಾರದ ಪದಾರ್ಥ

উদাহরণ : ಖಗೋಳ ಶಾಸ್ತ್ರದಲ್ಲಿ ಗುಂಡಿನ ಬಗೆಗೆ ಅಧ್ಯಯನ ಮಾಡುತ್ತಿದ್ದರು

সমার্থক : ಉಂಡೆ, ಗುಂಡು, ಚುಕ್ಕಿ, ತಾರೆ


অন্যান্য ভাষায় অনুবাদ :

ठोस गोला या कोई गोल पदार्थ।

खगोल शास्त्री खगोलीय पिंडों का अध्ययन कर रहा है।
पिंड, पिण्ड

An individual 3-dimensional object that has mass and that is distinguishable from other objects.

Heavenly body.
body

অর্থ : ಪಾಶ್ಚಾತ್ಯ ಪದ್ಧತಿಯ ಅನುಸಾರ ವಿಶೇಷ ಆಕೃತಿಯಲ್ಲಿರುವ ತಾರೆಗಳ ಸಮೂಹ

উদাহরণ : ಪಾಶ್ಚಾತ್ಯ ವರ್ಗೀಕರಣದ ಪ್ರಕಾರ ಎಂಬತ್ತೆಂಟು ನಕ್ಷತ್ರಗಳಿವೆ.

সমার্থক : ತಾರೆ


অন্যান্য ভাষায় অনুবাদ :

पाश्चात्य पद्धति के अनुसार विशेष आकृति से युक्त तारों का समूह।

पाश्चात्य वर्गीकरण के कुल अट्ठासी नक्षत्र हैं।
नक्षत्र

A configuration of stars as seen from the earth.

constellation