অর্থ : ಮನೆ, ಭವನ ಮೊದಲಾದವುಗಳನ್ನು ಕಟ್ಟುವುದರ ಮೊದಲು ಅದರ ವಿನ್ಯಾಸವನ್ನು ರೇಖೆಗಳ ಮೂಲ ರಚಿಸಿರುವ ಚಿತ್ರ
উদাহরণ :
ನನ್ನ ತಂದೆ ಈ ಮನೆಯ ವಿನ್ಯಾಸವನ್ನು ಸ್ವತಃ ತಾವೇ ತಯಾರಿಸಿದರು.
সমার্থক : ವಿನ್ಯಾಸರಚನೆ
অন্যান্য ভাষায় অনুবাদ :
A plan or design of something that is laid out.
layoutঅর্থ : ಕೆತ್ತಿ ಮಾಡಿದಂತಹ
উদাহরণ :
ಈ ದೇವಾಲಯದ ಗೋಡೆಗಳನ್ನು ಕೆತ್ತಿ ಆಕೃತಿಗಳನ್ನು ಮಾಡಲಾಗಿದೆ.
সমার্থক : ಕೆತ್ತಿ ಮಾಡಿದ, ಕೆತ್ತಿ ಮಾಡಿದಂತ, ಕೆತ್ತಿ ಮಾಡಿದಂತಹ, ನಕಾಶೆ ಮಾಡಿದಂತ, ನಕಾಶೆ ಮಾಡಿದಂತಹ, ನಕಾಸೆ ಮಾಡಿದ
অন্যান্য ভাষায় অনুবাদ :