অর্থ : ಯಾವುದನ್ನಾದರೂ ನಿರಾಕರಿಸುವ ಗುಣ ಅಥವಾ ಧೋರಣೆ
উদাহরণ :
ರಮೇಶನು ಸದಾ ನಕಾರಾತ್ಮಕ ಯೋಚನೆ ಮಾಡುತ್ತಾನೆ.
সমার্থক : ನಕಾರಾತ್ಮಕ, ನಕಾರಾತ್ಮಕವಾದ, ನಕಾರಾತ್ಮಕವಾದಂತಹ, ನಿರಾಕರಣಾತ್ಮಕ, ನಿರಾಕರಣಾತ್ಮಕವಾದ, ನಿರಾಕರಣಾತ್ಮಕವಾದಂತ, ನಿರಾಕರಣಾತ್ಮಕವಾದಂತಹ, ನಿಷೇದಾರ್ಥಕ, ನಿಷೇದಾರ್ಥಕವಾದ, ನಿಷೇದಾರ್ಥಕವಾದಂತ, ನಿಷೇದಾರ್ಥಕವಾದಂತಹ, ನಿಷೇಧಾತ್ಮಕ, ನಿಷೇಧಾತ್ಮಕವಾದ, ನಿಷೇಧಾತ್ಮಕವಾದಂತ, ನಿಷೇಧಾತ್ಮಕವಾದಂತಹ, ನೇತ್ಯಾತ್ಮಕ, ನೇತ್ಯಾತ್ಮಕವಾದ, ನೇತ್ಯಾತ್ಮಕವಾದಂತ, ನೇತ್ಯಾತ್ಮಕವಾದಂತಹ
অন্যান্য ভাষায় অনুবাদ :
Expressing or consisting of a negation or refusal or denial.
negativeঅর্থ : ಯಾವುದರಲ್ಲಿ ಇಲ್ಲ ಎಂಬ ಅರ್ಥವಿರುತ್ತದೆಯೋ (ವ್ಯಾಕರಣದಲ್ಲಿ ಪ್ರಯೋಗ ಮಾಡಿದ)
উদাহরণ :
ಇಲ್ಲ ಎಂಬುದು ನಕಾರಾತ್ಮಕ ಶಬ್ಧವಾಗಿದೆ.
সমার্থক : ನಕಾರಾತ್ಮಕ, ನಕಾರಾತ್ಮಕವಾದ, ನಕಾರಾತ್ಮಕವಾದಂತಹ
অন্যান্য ভাষায় অনুবাদ :