অর্থ : ಯಾವುದಾದರು ಒಂದು ರೀತಿಯನ್ನು ಆಚರಣೆ ಮಾಡುವುದು
উদাহরণ :
ನೀವು ಒಳ್ಳೆಯ ವಿಷಯಗಳನ್ನು ಅನುಕರಣೆ ಮಾಡಬೇಕು.
সমার্থক : ಅನುಕರಣೆ ಮಾಡು, ಅನುಕರಿಸು
অন্যান্য ভাষায় অনুবাদ :
অর্থ : ಅಕ್ಷರ, ಚಿತ್ರ ಮೊದಲಾದವುಗಳನ್ನು ಇದ್ದ ಹಾಗೆಯೇ ಬರೆ
উদাহরণ :
ವಿದ್ಯಾರ್ಥಿಯು ಕಪ್ಪು ಹಲಗೆಯ ಮೇಲೆ ಬರೆದಿರುವುದನ್ನು ನಕಲು ಮಾಡುತ್ತಿದ್ದಾನೆ.
সমার্থক : ಕಾಪಿ ಮಾಡು, ಪ್ರತಿಲಿಪಿ ಮಾಡು
অন্যান্য ভাষায় অনুবাদ :
लिखावट,चित्र आदि का जैसा है वैसा ही रूप बनाना।
विद्यार्थी ने श्यामपट्ट पर लिखे प्रश्नों को अपनी पुस्तिका में उतारा।