পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಧೈರ್ಯಶಾಲಿಯಾದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಧೈರ್ಯಶಾಲಿಯಾದಂತ   ಗುಣವಾಚಕ

অর্থ : ಧೈರ್ಯವಾಗಿ ಇರುವ

উদাহরণ : ಧೈರ್ಯಶಾಲಿ ವ್ಯಕ್ತಿವು ತಾಳ್ಮೆಯಿಂದ ಕಷ್ಟಗಳನ್ನು ಜೈಸಿ ವಿಜಯ ಪಾಪ್ತಿ ಮಾಡಿಕೊಳ್ಳುವನು.

সমার্থক : ಎದೆಗಾರಿಕೆಯ, ಎದೆಗಾರಿಕೆಯಂತ, ಎದೆಗಾರಿಕೆಯಂತಹ, ಕೆಚ್ಚಿರುವ, ಕೆಚ್ಚಿರುವಂತ, ಕೆಚ್ಚಿರುವಂತಹ, ತಾಳ್ಮೆ, ತಾಳ್ಮೆಯ, ತಾಳ್ಮೆಯಂತ, ತಾಳ್ಮೆಯಂತಹ, ದಿಟ್ಟತನದ, ದಿಟ್ಟತನದಂತ, ದಿಟ್ಟತನದಂತಹ, ದೃಢತೆಯ, ದೃಢತೆಯಂತ, ದೃಢತೆಯಂತಹ, ಧೀರತನ, ಧೀರತನದ, ಧೀರತನದಂತ, ಧೀರತನದಂತಹ, ಧೈರ್ಯಶಾಲಿ, ಧೈರ್ಯಶಾಲಿಯಾದ, ಧೈರ್ಯಶಾಲಿಯಾದಂತಹ, ನಿಶ್ಚಲತೆಯ, ನಿಶ್ಚಲತೆಯಂತ, ನಿಶ್ಚಲತೆಯಂತಹ, ಸಹನಶೀಲ, ಸಹನಶೀಲವಾದ, ಸಹನಶೀಲವಾದಂತ, ಸಹನಶೀಲವಾದಂತಹ


অন্যান্য ভাষায় অনুবাদ :

धैर्य रखने वाला।

धैर्यवान व्यक्ति धीरज से कठिनाइयों पर विजय प्राप्त कर लेते हैं।
अव्याहत, कूल, धीर, धीरज वाला, धैर्यवान, धैर्यवान्, धैर्यशील, निमता, शांत, शान्त

Enduring trying circumstances with even temper or characterized by such endurance.

A patient smile.
Was patient with the children.
An exact and patient scientist.
Please be patient.
patient

অর্থ : ಧೈರ್ಯದಿಂದ ಯಾವುದೇ ಕೆಲಸ ಮಾಡುವ

উদাহরণ : ವೀರರು ಯಾವುದೇ ಕೆಲಸದಲ್ಲೂ ಹಿಂದೆ ಬೀಳುವುದಿಲ್ಲ.

সমার্থক : ಧೈರ್ಯಶಾಲಿ, ಧೈರ್ಯಶಾಲಿಯಾದ, ಧೈರ್ಯಶಾಲಿಯಾದಂತಹ, ಪರಾಕ್ರಮಿ, ಪರಾಕ್ರಮಿಯಾದ, ಪರಾಕ್ರಮಿಯಾದಂತ, ಪರಾಕ್ರಮಿಯಾದಂತಹ, ಬಹದೂರರಾದ, ಬಹದೂರರಾದಂತ, ಬಹದೂರರಾದಂತಹ, ಬಹದೂರ್, ವೀರರಾದ, ವೀರರಾದಂತ, ವೀರರಾದಂತಹ, ವೀರರು, ಶೂರ, ಶೂರರಾದ, ಶೂರರಾದಂತ, ಶೂರರಾದಂತಹ


অন্যান্য ভাষায় অনুবাদ :

অর্থ : ಅತಿಯಾದ ಧೈರ್ಯದಿಂದ ಏನನ್ನಾದರೂ ಮಾಡಲು ಹಿಂಜರಿಯದ ವ್ಯಕ್ತಿತ್ವ

উদাহরণ : ಸಾಹಸಿ ವ್ಯಕ್ತಿಯು ತನ್ನ ಸಾಹಸದಿಂದಾಗಿ ಏನನ್ನಾದರೂ ಗೆಲ್ಲುವ ಆತ್ಮವಿಶ್ವಾಸವನ್ನು ಹೊಂದಿದ್ದಾನೆ.

সমার্থক : ಧೈರ್ಯಶಾಲಿ, ಧೈರ್ಯಶಾಲಿಯಾದ, ಧೈರ್ಯಶಾಲಿಯಾದಂತಹ, ಸಾಹಸಿ, ಸಾಹಸಿಯಾದ, ಸಾಹಸಿಯಾದಂತ, ಸಾಹಸಿಯಾದಂತಹ


অন্যান্য ভাষায় অনুবাদ :

साहस रखनेवाला या जिसमें साहस हो।

साहसी व्यक्ति अपने साहस द्वारा बड़े से बड़ा काम कर दिखाता है।
अमनैक, दिलचला, दिलवाला, दिलावर, दिलेर, धौंताल, प्रगल्भ, बहादुर, साहसी, हिम्मती, हृदयिक, हृदयी