অর্থ : ಸಮಾಜಕ್ಕೆ ಸ್ಪಂದಿಸುವಲ್ಲಿ ದೊಡ್ಡ ಗುಣವನ್ನು ಹೊಂದಿದವ ಅಥವಾ ಎಲ್ಲವನ್ನೂ ಉದಾರ ಗುಣದಿಂದ ನೋಡುವವ
উদাহরণ :
ಅವನದು ಉದಾರಿ ಗುಣ.
সমার্থক : ಉದಾರಿ, ದೊಡ್ಡ ಮನಸ್ಸು, ವಿಶಾಲ ಹೃದಯಿ
অন্যান্য ভাষায় অনুবাদ :
Generous and understanding and tolerant.
A heart big enough to hold no grudges.