অর্থ : ಯಾವುದೇ ಧರ್ಮವನ್ನು ಅನುಸರಿಸುವವ ಅಥವಾ ಧರ್ಮದ ತತ್ವದಲ್ಲಿ ನಂಬಿಕೆ ಇರಿಸಿ ಅದರಂತೆ ನಡೆಯುವವ
উদাহরণ :
ಭಾರತದಲ್ಲಿ ಹಿಂಧೂ ಧರ್ಮದ ಧರ್ಮಾವಲಂಬಿ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
সমার্থক : ಧರ್ಮಾನುಯಾಯಿ, ಧರ್ಮಾನುಯಾಯಿಯಾದ, ಧರ್ಮಾನುಯಾಯಿಯಾದಂತ, ಧರ್ಮಾನುಯಾಯಿಯಾದಂತಹ, ಧರ್ಮಾವಲಂಬಿಯಾದ, ಧರ್ಮಾವಲಂಬಿಯಾದಂತ, ಧರ್ಮಾವಲಂಬಿಯಾದಂತಹ, ಮತಾನುಯಾಯಿ, ಮತಾನುಯಾಯಿಯಾದ, ಮತಾನುಯಾಯಿಯಾದಂತ, ಮತಾನುಯಾಯಿಯಾದಂತಹ
অন্যান্য ভাষায় অনুবাদ :
जो किसी धर्म का अनुयायी हो।
भारत में हिन्दू धर्मावलंबी लोगों की संख्या अन्य की अपेक्षा अधिक है।