পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಧರಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಧರಿಸು   ಕ್ರಿಯಾಪದ

অর্থ : ವಸ್ತ್ರ, ಒಡವೆ ಮೊದಲಾದವುಗಳನ್ನು ಶರೀರದ ಮೇಲೆ ಧರಿಸಿಕೊಳ್ಳುವುದು

উদাহরণ : ಅವನು ಹೊಸ ವಸ್ತ್ರವನ್ನು ಧರಿಸಿದನು.

সমার্থক : ತೊಡು, ಧಾರಣೆ ಮಾಡು


অন্যান্য ভাষায় অনুবাদ :

वस्त्र, आभूषण आदि शरीर पर धारण करना।

उसने नहा-धोकर अच्छे कपड़े पहने।
अवधारना, डालना, धारण करना, पहनना

Be dressed in.

She was wearing yellow that day.
have on, wear

অর্থ : ದೋತಿ, ಸೀರೆ ಮೊದಲಾದವುಗಳ ರೀತಿಯ ಅಂದರೆ ಹೊಲಿಯದೇ ಇರುವಂತಹ ವಸ್ತ್ರಗಳನ್ನು ಸೊಂಟಕ್ಕೆ ಕಟ್ಟಿ ವಿಶಿಷ್ಟ ರೀತಿಯಲ್ಲಿ ಧರಿಸಿಕೊಳ್ಳುವ ಪ್ರಕ್ರಿಯೆ

উদাহরণ : ತನ್ನ ತಂಗಿ ತುಂಬಾ ಚೆನ್ನಾಗಿ ಸೀರೆಯನ್ನು ಉಟ್ಟಿಕೊಳ್ಳುತ್ತಾಳೆ.

সমার্থক : ಉಡು, ತೊಟ್ಟಿಕೊಳ್ಳು


অন্যান্য ভাষায় অনুবাদ :

+ तौलिया, धोती, साड़ी आदि जैसे बिना सिए हुए वस्त्र को किसी की कमर के चारों ओर विशिष्ट पद्धति से लपेटना।

मेरी बहन बहुत अच्छे से साड़ी पहनाती है।
पहनाना

অর্থ : ಕನ್ನಡಕ ಧರಿಸುವ ಪ್ರಕ್ರಿಯೆ

উদাহরণ : ಇತ್ತೀಚಿಗೆ ಸಣ್ಣ ಮಕ್ಕಳು ಕೂಡ ಕನ್ನಡಕವನ್ನು ಹಾಕಿಕೊಳ್ಳುತ್ತಾರೆ.

সমার্থক : ಹಾಕು


অন্যান্য ভাষায় অনুবাদ :

चश्मा आदि धारण करना।

आजकल छोटे-छोटे बच्चे चश्मा लगाते हैं।
धारण करना, लगाना

Be dressed in.

She was wearing yellow that day.
have on, wear