অর্থ : ಮುಖಮುದ್ರೆಯಿಂದ ಮತ್ತು ಮಾತಿನಿಂದ ಭಯಗೊಳಿಸುವುದು
উদাহরণ :
ಅಮ್ಮ ಹಠ ಮಾಡಿದ್ದಕ್ಕೆ ಮಗನನ್ನು ಬೆದರಿಸಿದಳು.
সমার্থক : ಗದರಿಸು, ಜೋರು ಮಾಡು, ಜೋರು-ಮಾಡು, ಜೋರುಮಾಡು, ಧಮಕಿ-ಹಾಕು, ಧಮಕಿಹಾಕು, ಬೆದರಿಕೆ ಹಾಕು, ಬೆದರಿಕೆ-ಹಾಕು, ಬೆದರಿಕೆಹಾಕು, ಬೆದರಿಸು, ಹೆದರಿಸು
অন্যান্য ভাষায় অনুবাদ :