অর্থ : ಮೋಸದಿಂದ ಕೆಲಸ ಸಾಧಿಸಿಕೊಳ್ಳಲು ತಂತ್ರ ಹೂಡುವ ವೃತ್ತಿ
উদাহরণ :
ನವೀನ್ ವಂಚನೆ ಮಾಡಿದ ಕಾರಣ ಅವನ ಸ್ನೇಹಿತರೆಲ್ಲಾ ಅವನಿಂದ ದೂರವಾದರು.
সমার্থক : ದಗಾ, ಮೋಸ ಮಾಡುವುದು, ವಚನೆ ಮಾಡುವುದು
অন্যান্য ভাষায় অনুবাদ :
धोखा देकर काम साधने के लिए घात में रहने की वृत्ति।
नवीन की वकवृत्ति के कारण ही सारे दोस्तों ने उससे बात करना छोड़ दिया।