পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದ್ರಾಕ್ಷಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದ್ರಾಕ್ಷಿ   ನಾಮಪದ

অর্থ : ಒಂದು ಪ್ರಕಾರದ ಒಣಗಿದ ದ್ರಾಕ್ಷಿ

উদাহরণ : ಸೀತಾಳು ಒಣದ್ರಾಕ್ಷಿಯನ್ನು ತಿನ್ನುತ್ತಾಳೆ.

সমার্থক : ಒಣದ್ರಾಕ್ಷಿ


অন্যান্য ভাষায় অনুবাদ :

एक प्रकार की बड़ी किशमिश।

सीता मुनक़्क़ा खा रही है।
अमृतफला, कपिलद्राक्षा, तापसा, मुनक़्क़ा, मुनक्का, मोनक्का, स्थूला

Seeded grape that has been dried.

seeded raisin

অর্থ : ಒಂದು ಬಗೆಯ ಹಸಿರು, ಬೂದು, ಕಪ್ಪು ಬಣ್ಣದ ದುಂಡಾಕಾರದ ರಸಭರಿತ ಸಿಹಿ ಹುಳಿ ಮಿಶ್ರಣವಿರುವ ಹಣ್ಣು

উদাহরণ : ನಾಸಿಕ್ ನಲ್ಲಿ ದ್ರಾಕ್ಷಿಯನ್ನು ಹೆಚ್ಚು ಬೆಳೆಯುತ್ತಾರೆ.

সমার্থক : ದ್ರಾಕ್ಷಾಬಳ್ಳಿ, ದ್ರಾಕ್ಷಾಲತೆ


অন্যান্য ভাষায় অনুবাদ :

एक प्रकार की लता जिसमें मीठा, रसीला फल लगता है।

नासिक में अंगूर की बहुत खेती होती है।
अंगूर, अमृतफला, दाख लता, द्राक्ष लता, मधुरसा, रसा

Any of numerous woody vines of genus Vitis bearing clusters of edible berries.

grape, grape vine, grapevine

অর্থ : ಒಂದು ಪ್ರಕಾರದ ಸಿಹಿ ರಸ ಭರಿತ ಹಣ್ಣುಗಳು ಬಳ್ಳಿಯಲ್ಲಿ ಬಿಡುವುದು

উদাহরণ : ದ್ರಾಕ್ಷಿಯಿಂದ ಸಾರಾಯಿಯನ್ನು ತಯಾರಿಸುವರು

সমার্থক : ದ್ರಾಕ್ಷ, ದ್ರಾಕ್ಷಿ ಹಣ್ಣು


অন্যান্য ভাষায় অনুবাদ :

एक प्रकार का मीठा रसीला फल जो लताओं में लगता है।

अंगूर से शराब भी बनाई जाती है।
अंगूर, अमृतफला, दाख, द्राक्षा, मधुरसा, रसा

Any of various juicy fruit of the genus Vitis with green or purple skins. Grow in clusters.

grape

ದ್ರಾಕ್ಷಿ   ಗುಣವಾಚಕ

অর্থ : ದ್ರಾಕ್ಷೆಯಿಂದ ಮಾಡಿದಂತಹ ಅಥವಾ ಒಣದ್ರಾಕ್ಷಿಯಿಂದ ಮಾಡಿದಂತಹ

উদাহরণ : ಶ್ಯಾಮನು ದ್ರಾಕ್ಷೆಯ ಮಿಠಾಯಿಯನ್ನು ತಿನ್ನುತ್ತಿದ್ದಾನೆ.

সমার্থক : ಒಣದ್ರಾಕ್ಷಿಯ, ಒಣದ್ರಾಕ್ಷೆಯ, ದ್ರಾಕ್ಷಿಯ, ದ್ರಾಕ್ಷೆ, ದ್ರಾಕ್ಷೆಯ


অন্যান্য ভাষায় অনুবাদ :

किशमिश के योग से या किशमिश से बना हुआ।

श्याम किशमिशी मिठाई खा रहा है।
किशमिशी

অর্থ : ದ್ರಾಕ್ಷೀ ಹಣ್ಣಿನಿಂದ ಮಾಡಿದ ಇಲ್ಲವೇ ದ್ರಾಕ್ಷೀ ಹಣ್ಣಿಗೆ ಸಂಬಂಧಿಸದಂತಹ

উদাহরণ : ಅವರು ದ್ರಾಕ್ಷಿ ರಸ ಕುಡಿಯುತ್ತಿದ್ದಾರೆ.

সমার্থক : ಅಂಗೂರದ, ಅಂಗೂರದಂತ, ಅಂಗೂರದಂತಹ, ದ್ರಾಕ್ಷಿಯ, ದ್ರಾಕ್ಷಿಯಂತ, ದ್ರಾಕ್ಷಿಯಂತಹ


অন্যান্য ভাষায় অনুবাদ :

अंगूर का बना हुआ।

वह अंगूरी शराब पी रहा है।
अंगूरी, अङ्गूरी