অর্থ : ಕರಗುವ ಅಥವಾ ದ್ರವಿಸುವ ಅವಸ್ಥೆ
উদাহরণ :
ಹಿಮದ ಕರಗುವಿಕೆಯ ಕಾರಣದಿಂದ ಗಂಗಾ, ಬ್ರಹ್ಮಪುತ್ರ ಮೊದಲಾದ ನದಿಗಳು ಯಾವಾಗಲೂ ತುಂಬಿ ಹರಿಯುತ್ತದೆ.
অন্যান্য ভাষায় অনুবাদ :
অর্থ : ಮನಸ್ಸಿನಲ್ಲಿ ದಯೆಯ ಭಾವನೆ ಉತ್ಪತ್ತಿಯಾಗಿವುದು
উদাহরণ :
ಅವನ ದುಃಖ ಭರಿತವಾದ ಕತೆಯನ್ನು ಕೇಳಿ ನನ್ನ ಮನಸ್ಸು ಕರಗಿತು.
সমার্থক : ಕನಿಕರ ಹುಟ್ಟು, ಕರಗು, ದಯೆ ಬರು, ನೀರಾಗು
অন্যান্য ভাষায় অনুবাদ :
चित्त में दया उत्पन्न होना।
उसकी दुख भरी दास्तान सुनकर मेरा दिल पिघल गया।