পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದೊಡ್ಡ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದೊಡ್ಡ   ನಾಮಪದ

অর্থ : ಬ್ರಾಹ್ಮಣರ ಒಂದು ಪದವಿ

উদাহরণ : ಪಂಡಿತ್ ಹರಿದಯಾಲ್ ಅತ್ಯಂತ ಶೇಷ್ಠ ಜೋತಿಷ್ಯಾಚಾರ್ಯರಾಗಿದ್ದರು.

সমার্থক : ಶ್ರೇಷ್ಠ


অন্যান্য ভাষায় অনুবাদ :

कुछ ब्राह्मणों के वर्ग की उपाधि।

पंडित हरिदयाल मिश्र एक बहुत बड़े ज्योतिषाचार्य हैं।
मिश्र, मिश्रा

ದೊಡ್ಡ   ಗುಣವಾಚಕ

অর্থ : ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಾದ

উদাহরণ : ಬಹುತೇಕ ಜನರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಿದ್ದಾರೆ.

সমার্থক : ಅತಿ ಹೆಚ್ಚು, ಅತ್ಯಧಿಕ, ಬಹಳಷ್ಟು, ಬಹುತೇಕ


অন্যান্য ভাষায় অনুবাদ :

अधिक से अधिक।

अधिकाधिक लोग अपने बच्चों को अंग्रेज़ी माध्यम में पढ़ा रहे हैं।
अधिकाधिक

অর্থ : ಯಾವುದೋ ಸುಲಭವಿಲ್ಲ

উদাহরণ : ಈ ಕಠಿಣವಾದ ಸಮಸ್ಯಗೆ ಸಮಾಧಾನವನ್ನು ಅತಿ ವೇಗವಾಗಿ ಹುಡುಕುವುದು ಅವಶ್ಯ.

সমার্থক : ಕಠಿಣವಾದ, ಕ್ಲಿಷ್ಟವಾದ, ಪ್ರಚಂಡವಾದ, ವಿಕಟವಾದ, ವಿಷಮ


অন্যান্য ভাষায় অনুবাদ :

অর্থ : ತುಂಬಾ ದೊಡ್ಡದಾದ

উদাহরণ : ಚುನಾವಣೆಯಲ್ಲಿ ಅವರಿಗೆ ದೊಡ್ಡ ಸೋಲಾಯಿತು. ಅವರಿಗೆ ದೊಡ್ಡ ಸಫಲತೆ ದೊರೆಯಿತು.

সমার্থক : ದೊಡ್ಡದಾಂತ, ದೊಡ್ಡದಾಂತಹ, ದೊಡ್ಡದಾದ


অন্যান্য ভাষায় অনুবাদ :

बहुत बड़ा।

चुनाव में उसकी भारी हार हुई।
उसे भारी सफलता मिली।
असंभार, असम्भार, भारी

(used informally) very large.

A thumping loss.
banging, humongous, thumping, walloping, whopping

অর্থ : ತುಂಬಾ ಗಂಭೀರವಾದ ಅಪಾಯಕರವಾದ ಅಥವಾ ಯಾವುದೇ ಅಳತೆಗೆ ಮೀರಿದ ಘಟನೆ ಅಥವಾ ಸಂಗತಿಯನ್ನು ಸೂಚಿಸುವಂತಹದು

উদাহরণ : ಗುಜರಾತ್ ಭೂಕಂಪವು ಬಹಳ ದೊಡ್ಡ ದುರಂತ.

সমার্থক : ದೊಡ್ಡದಾದ, ದೊಡ್ಡದಾದಂತ, ದೊಡ್ಡದಾದಂತಹ, ಮೇಜರ್


অন্যান্য ভাষায় অনুবাদ :

मात्रा, आकार, विस्तार आदि में किसी की तुलना में अधिक।

मेरा घर बहुत बड़ा है।
मुझे बच्चे के लिए एक बड़ा खिलौना खरीदना है।
बड़ा

Above average in size or number or quantity or magnitude or extent.

A large city.
Set out for the big city.
A large sum.
A big (or large) barn.
A large family.
Big businesses.
A big expenditure.
A large number of newspapers.
A big group of scientists.
Large areas of the world.
big, large

অর্থ : ವಯಸ್ಸಿನಲ್ಲಿ ದೊಡ್ಡವ

উদাহরণ : ರಾಮನು ದಶರಥನ ಜ್ಯೇಷ್ಠ ಪುತ್ರ.

সমার্থক : ಜ್ಯೇಷ್ಠ, ಜ್ಯೇಷ್ಠನಾದ, ಜ್ಯೇಷ್ಠನಾದಂತ, ಜ್ಯೇಷ್ಠನಾದಂತಹ, ದೊಡ್ಡವ, ದೊಡ್ಡವನಾದ, ದೊಡ್ಡವನಾದಂತ, ದೊಡ್ಡವನಾದಂತಹ, ಹಿರಿಯ, ಹಿರಿಯವ, ಹಿರಿಯವನಾದ, ಹಿರಿಯವನಾದಂತ, ಹಿರಿಯವನಾದಂತಹ


অন্যান্য ভাষায় অনুবাদ :

जो उम्र में बड़ा हो।

राम दशरथ के ज्येष्ठ पुत्र थे।
जेठ, जेठा, ज्येष्ठ, बड़ा

অর্থ : ಉಚ್ಚ ಸ್ವರದಲ್ಲಿ ಉಚ್ಚಾರಣೆ ಮಾಡಿದಂತಹ

উদাহরণ : ಅವರಿಗೆ ಎತ್ತರದ ಸ್ವರದಲ್ಲಿ ಮಾತನಾಡಿದರೆ ಮಾತ್ರ ಕೇಳಿಸುತ್ತದೆ.

সমার্থক : ಉಚ್ಚ, ಉಚ್ಚ ಧ್ವನಿ, ಉಚ್ಚ ಸ್ವರ, ಎತ್ತರದ, ಎತ್ತರದ ಧ್ವನಿ, ಎತ್ತರದ ಸ್ವರ, ದೊಡ್ಡ ಧ್ವನಿ, ದೊಡ್ಡ ಸ್ವರ


অন্যান্য ভাষায় অনুবাদ :

ऊँचे स्वर से उच्चारण किया हुआ।

उन्हें उदात्त स्वर ही सुनाई पड़ता है।
उदात्त

Bearing a stress or accent.

An iambic foot consists of an unstressed syllable followed by a stressed syllable as in `delay'.
accented, stressed