পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದೇಶೀಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದೇಶೀಯ   ನಾಮಪದ

অর্থ : ಯಾವುದೇ ರಾಜನ ಅಧೀನರಾಗಿರುವ ಸಾಮಾನ್ಯ ಜನವರ್ಗ ಅಥವಾ ರಾಜ್ಯ ಅಥವಾ ರಾಷ್ಟ್ರವೊಂದರ ಅವಿಭಾಜ್ಯ ಅಂಗವಾಗಿರುವ ಸಾಮನ್ಯ ಜನ ಸಮುದಾಯ

উদাহরণ : ರಾಜ ಹರ್ಷವರ್ಧನನ ಕಾಲದಲ್ಲಿ ಪ್ರಜೆಗಳು ಸುಖವಾಗಿದ್ದರು.

সমার্থক : ನಾಗರೀಕ, ಪ್ರಜೆ, ಸ್ವದೇಶೀಯ


অন্যান্য ভাষায় অনুবাদ :

किसी राजा के अधीन या उसके राज्य में रहने वाले लोग।

राजा हर्षवर्धन के राज्य काल में प्रजा सुखी थी।
जन, जनता, परजा, प्रजा, राष्ट्रभृत्, रिआया, रियाया, रैयत, संतति, सन्तति

A person who owes allegiance to that nation.

A monarch has a duty to his subjects.
national, subject

ದೇಶೀಯ   ಗುಣವಾಚಕ

অর্থ : ಒಂದು ಪ್ರದೇಶಕ್ಕೆ ಸಂಬಂದಿಸಿ, ವಿಶಿಷ್ಟವಾದದ್ದು

উদাহরণ : ಸ್ಪೇನ್ ದೇಶದವರು ಅಮೆರಿಕಕ್ಕೆ ಧಾಳಿಯಿಟ್ಟು ಅಲ್ಲಿನ ಜನರ ದೇಶೀಯ ಸಂಸ್ಕೃತಿಯನ್ನು ನಾಶಪಡಿಸಿದರು.

সমার্থক : ಮೂಲ, ಸ್ಥಾನಿಕ


অন্যান্য ভাষায় অনুবাদ :

जो वहीं उत्पन्न या पैदा हुआ हो जहाँ पाया जाता हो।

शुतुरमुर्ग आस्ट्रेलिया का स्थानिक पक्षी है।
देशज, मूल, स्थानिक

অর্থ : ತಮ್ಮದೇ ದೇಶದಲ್ಲಿ ಅಲ್ಲಿಯದೇ ವಸ್ತುಗಳನ್ನು ಬಳಸಿ ಮಾಡಿದ ಅಥವಾ ಅಲ್ಲಿಯದೇ ನೆಲಕ್ಕೆ ಸೇರಿದಂತಹುದು

উদাহরণ : ದೇಶೀಯ ವಸ್ತುಗಳ ಬಳಕೆ ಹೆಚ್ಚಾದಂತೆ ದೇಶವು ಆರ್ಥಿಕವಾಗಿ ಬಲಗೊಳ್ಳುತ್ತದೆ.

সমার্থক : ದೇಶೀಯವಾದ, ದೇಶೀಯವಾದಂತ, ದೇಶೀಯವಾದಂತಹ, ದೇಸಿ, ದೇಸಿಯಾದ, ದೇಸಿಯಾದಂತ, ದೇಸಿಯಾದಂತಹ, ಸ್ವದೇಶೀಯ, ಸ್ವದೇಶೀಯವಾದ, ಸ್ವದೇಶೀಯವಾದಂತ, ಸ್ವದೇಶೀಯವಾದಂತಹ


অন্যান্য ভাষায় অনুবাদ :

जो अपने देश में उत्पन्न या बना हुआ हो।

स्वदेशी वस्तुओं का प्रयोग करना चाहिए।
घरेलू, देशज, देशी, देशीय, देसी, स्वदेशी, स्वदेशीय

Produced in a particular country.

Domestic wine.
Domestic oil.
domestic