সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಆ ಪವಿತ್ರ ಗ್ರಹದಲ್ಲಿ ದೇವ, ದೇವಿ ಇತ್ಯಾದಿ ಮೂರ್ತಿಗಳನ್ನು ಸ್ಥಾಪನೆ ಮಾಡಿ ಪೂಜೆ ಮಾಡುವರು
উদাহরণ : ಅವನು ಪ್ರತಿದಿನ ಸ್ನಾನ ಮಾಡಿ ದೇವಾಲಯಕ್ಕೆ ಹೋಗುವನು
সমার্থক : ಆಲಯ, ಗುಡಿ, ದೇಗುಲ, ದೇವಸ್ಥಾನ, ಮಂದಿರ
অন্যান্য ভাষায় অনুবাদ :हिन्दी English
वह पवित्र गृह जिसमें देव, देवी आदि की मूर्तियाँ स्थापित करके पूजा की जाती है।
Place of worship consisting of an edifice for the worship of a deity.
অর্থ : ದೇವರ ಮೂರ್ತಿಯನ್ನು ಇಟ್ಟು ಪೂಜೆ ಮಾಡುವ ಸ್ಥಳ
উদাহরণ : ಅವಳು ಪ್ರತಿದಿನ ದೇವರ_ಗುಡಿಗೆ ಹೋಗಿ ಪೂಜೆ ಸಲ್ಲಿಸುತ್ತಾಳೆ.
সমার্থক : ದೇವ ಗೃಹ, ದೇವ ಮಂದಿರ, ದೇವ-ಗೃಹ, ದೇವರ ಗುಡಿ, ದೇವಸ್ಥಾನ
वह मंदिर जिसमें किसी देवता की मूर्ति या मूर्तियाँ स्थापित करके उसकी पूजा की जाती है।
ইনস্টল