অর্থ : ಯಾವುದೋ ದೇವತೆಯ ಮೂರ್ತಿ ಅದು
উদাহরণ :
ಈ ದೇವರ ಮೂರ್ತಿ ಮುಗಲರ ಕಾಲದಲ್ಲೆ ಇತ್ತು.
সমার্থক : ದೇವರ ಪ್ರತಿಮೆ, ದೇವರ ಮೂರ್ತಿ
অন্যান্য ভাষায় অনুবাদ :
অর্থ : ಸ್ವರ್ಗ ಮುಂತಾದ ಸ್ಥಳದಲ್ಲಿ ವಾಸಿಸುವ ಅಮರ ಜೀವಿಗಳು ಪೂಜನೀಯವೆಂದು ಭಾವಿಸುವರು
উদাহরণ :
ಈ ದೇವಾಲಯದಲ್ಲಿ ಹಲವಾರು ದೇವರುಗಳ ಮೂರ್ತಿಗಳನ್ನು ಸ್ಥಾಪಿಸಿದ್ದಾರೆ.
সমার্থক : ದೇವತೆ, ದೇವರ ಮೂರ್ತಿ, ದೇವರ ಶಿಲೆ, ದೇವರು
অন্যান্য ভাষায় অনুবাদ :
स्वर्ग आदि में रहने वाले वे अमर प्राणी जो पूज्य माने जाते हैं।
इस मंदिर में कई देवताओं की मूर्तियाँ स्थापित हैं।