পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದೇವಗಣ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದೇವಗಣ   ನಾಮಪದ

অর্থ : ಜೋತಿಷ್ಯ ಶಾಸ್ತ್ರದಲ್ಲಿ ನಂಬಲಾಗುವ ಮೂರು ಗಣಗಳಲ್ಲಿ ಮೊದಲನೆ ಗಣ

উদাহরণ : ದೇವ-ಗಣವನ್ನು ಶೇಷ್ಟವೆಂದು ಕರೆಯಲಾಗುವುದು.

সমার্থক : ದೇವ-ಗಣ


অন্যান্য ভাষায় অনুবাদ :

ज्योतिषशास्त्र में माने जाने वाले तीन गणों में से पहला गण।

देव-गण श्रेष्ठ माना जाता है।
देव गण, देव-गण, देवगण

অর্থ : ದೇವತೆಗಳ ವರ್ಗ ಅಥವಾ ಸಮೂಹ

উদাহরণ : ಋಷಿಗಳ ತಪಸ್ಸಿಗೆ ಹೆದರಿ ದೇವಗಣ ಸಮೂಹವು ಭಯಭೀತಿರಾಗಿ ಭಗವಂತ ವಿಷ್ಣುವಿನ ಹತ್ತಿರ ಹೋದರು.

সমার্থক : ದೇವ ಗಣ, ದೇವತೆಗಳ ಗುಂಪು, ದೇವತೆಗಳ ವರ್ಗ, ದೇವತೆಗಳ ಸಮೂಹ


অন্যান্য ভাষায় অনুবাদ :

देवताओं का वर्ग या समूह।

ऋषि तपस्या से भयभीत देवगण भगवान विष्णु के पास गए।
देव गण, देवगण, सुर गण, सुरगण

অর্থ : ಹೆಣ್ಣು ದೇವತೆ

উদাহরণ : ಸತಿ ಅನುಸೂಯ ದೇವತೆಗಳಾದ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿಯರ ಗರ್ವವನ್ನು ಮುರಿಯಲು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಮಕ್ಕಳಾಗಿ ಮಾಡಿದಳು

সমার্থক : ದೇವಿ, ಹೆಣ್ಣು ದೇವತೆ


অন্যান্য ভাষায় অনুবাদ :

महिला देवता या देवता की स्त्री।

सती अनसूया ने देवी सरस्वती, लक्ष्मी और पार्वती का घमंड तोड़ने के लिए ब्रह्मा, विष्णु और महेश को बालक बना दिया था।
अमरी, देवांगना, देवाङ्गना, देवी, देवेशी, सुरनारी, सुरांगना, सुराङ्गना

A female deity.

goddess