পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದೇವಕುಸುಮ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದೇವಕುಸುಮ   ನಾಮಪದ

অর্থ : ಒಂದು ಸಸ್ಯದ ಮೊಗ್ಗುನ್ನು ಒಣಗಿಸಿ ಮಸಾಲೆ ಮತ್ತು ಔಷದದಲ್ಲಿ ಬಳಸುವರು

উদাহরণ : ಹಲ್ಲು ನೋವು ಬಂದಾಗ ಲವಂಗದ ಎಣ್ಣೆ ಹಚ್ಚುವರು

সমার্থক : ನೀರಸನಿ, ಬಾಳಪರ್ಣ, ಲವಂಗ


অন্যান্য ভাষায় অনুবাদ :

Aromatic flower bud of a clove tree. Yields a spice.

clove

অর্থ : ದಾಲಚಿನ್ನಿಗಿಡ, ಲವಂಗ ಚಕ್ಕೆ ಜಾತಿಯ ಮರದ ಪತ್ರ ಅದನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ

উদাহরণ : ಲವಂಗವನ್ನು ಅಡುಗೆಯಲ್ಲಿ ಬಳಸುವುದರಿಂದ ಭೋಜನವು ಸ್ವಾದಿಷ್ಟಭರಿತವಾಗುತ್ತದೆ.

সমার্থক : ಪತ್ರೆ, ಲವಂಗ, ಲವಂಗ ಪತ್ರೆ


অন্যান্য ভাষায় অনুবাদ :

दालचीनी की जाति के एक पेड़ का पत्ता जो खाद्य मसाले के रूप में उपयोग होता है।

तेजपत्ते के उपयोग से भोजन स्वादिष्ट बनता है।
तमाल पत्र, तेज, तेजपत्ता, तेजपात, त्वच, त्वचापात्र, पत्राढ्य, पर्णी, पूतिदला, शकच्छद

Dried leaf of the bay laurel.

bay leaf