পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದೃಷ್ಟಾಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದೃಷ್ಟಾಂತ   ನಾಮಪದ

অর্থ : ರೂಪಕ, ನಾಟಕ ಮೊದಲಾದವುಗಳ ಪ್ರಸ್ತುತೀಕರಣ

উদাহরণ : ಇಂದು ದೊಡ್ಡ-ದೊಡ್ಡ ವ್ಯವಸಾಯಿಕ ಕಂಪನಿಗಳು ತಮ್ಮ ಉತ್ಪಾದನೆಗಳ ಪ್ರಚಾರಕ್ಕಾಗಿ ಅಗ್ರಭಾಗಗಳ ನಾಟಗಳನ್ನು ಕೂಡ ಪ್ರಯೋಗ ಮಾಡುತ್ತಿದ್ದಾರೆ.

সমার্থক : ಅಭಿನಯ, ಪ್ರಯೋಗ


অন্যান্য ভাষায় অনুবাদ :

प्राचीन भारतीय राजनीति में साम, दाम, दंड और भेद की नीति का किया जानेवाला उपयोग या व्यवहार।

सत्ता पर बने रहने के लिए प्रयोग आवश्यक समझा जाता है।
प्रयोग

অর্থ : ಆ ಕಾರ್ಯ, ವ್ಯಕ್ತಿಯ ಆದರ್ಶ ರೂಪ ಮತ್ತು ಅವನನ್ನು ಅನುಕರಣೆ ಮಾಡುವ ನೀತಿಗೆ ಸಂಬಂಧಿಸಿದ್ದು

উদাহরণ : ಭಗವಂತ ರಾಮನ ಕಾರ್ಯಗಳು ಆಧುನಿಕ ಯುಗಕ್ಕೆ ಒಂದು ಉದಾರಣೆ.

সমার্থক : ಉದಾಹರಣೆ, ಉಪಮೆ, ಗಾದೆಯ ಮಾತು, ನಾಣ್ನುಡಿ, ಮಾದರಿ


অন্যান্য ভাষায় অনুবাদ :

वह कार्य, व्यक्ति आदि जो आदर्श रूप हो और जिसका अनुकरण करना नैतिक हो।

भगवान राम का कार्य आधुनिक युग के लिए एक उदाहरण है।
आदर्श, उदाहरण, मिसाल

A standard or typical example.

He is the prototype of good breeding.
He provided America with an image of the good father.
epitome, image, paradigm, prototype

অর্থ : ಯಾವುದಾದರೂ ವಿಷಯವನ್ನು ಸ್ಪಷ್ಟವಾಗಿ ಹೇಳಲು ಅಂಥಹುದೇ ಇನ್ನೊಂದು ಗೊತ್ತಿರುವ ವಿಷಯದ ಉಲ್ಲೇಖ ಮಾಡುವುದು

উদাহরণ : ಉದಾಹರಣೆಯನ್ನು ಕೊಟ್ಟು ಹೇಳಿದ ವಿಷಯಗಳು ಸುಲಭವಾಗಿ ಅರ್ಥವಾಗುತ್ತದೆ.

সমার্থক : ಉದಾಹರಣೆ, ನಿದರ್ಶನ


অন্যান্য ভাষায় অনুবাদ :

किसी विषय को स्पष्ट रूप से बतलाने या सिद्ध करने के लिए किसी जाने हुए अन्य विषय का उल्लेख।

उदाहरण देकर समझाने से बातें जल्दी समझ में आ जाती हैं।
उदाहरण, दृष्टांत, नमूना, प्रतिमान, प्रयोग, मिसाल, हवाला

অর্থ : ಪ್ರಮಾಣ ಮಾಡುವ ಉಲ್ಲೇಖ

উদাহরণ : ವಕೀಲರು ನ್ಯಾಯಾಧೀಶರ ಮುಂದೆ ಎಲ್ಲಾ ಘಟನೆಗೆ ಸಂಬಂಧಿಸಿದ ವಿಷಯಗಳನ್ನು ಹೇಳಿದರು

সমার্থক : ಉಲ್ಲೇಕ, ವಾರ್ತೆ, ಸಂಬಂಧಿಸಿದ


অন্যান্য ভাষায় অনুবাদ :

प्रमाण का उल्लेख।

वकील ने न्यायाधीश के सामने सभी घटनाओं का हवाला दिया।
हवाला

A remark that calls attention to something or someone.

She made frequent mention of her promotion.
There was no mention of it.
The speaker made several references to his wife.
mention, reference