পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದೃಶ್ಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದೃಶ್ಯ   ನಾಮಪದ

অর্থ : ದೂರದರ್ಶನ ಪ್ರಸಾರಣದ ದೃಶ್ಯ ವಿಭಾಗ

উদাহরণ : ಟಿವಿಯಲ್ಲಿ ಕೇವಲ ಧ್ವನಿ ಕೇಳಿಸುತ್ತಿದೆ ಆದರೆ ದೃಶ್ಯ ಏನು ಕಾಣಿಸುತ್ತಿಲ್ಲ.


অন্যান্য ভাষায় অনুবাদ :

दूरदर्शन प्रसारण का दृश्य भाग।

टीवी में सिर्फ़ आवाज़ आ रही है पर विडियो नहीं दिखाई पड़ रहा है।
चित्र, छवि, तसवीर, तस्वीर, पिक्चर, विडियो

The visible part of a television transmission.

They could still receive the sound but the picture was gone.
picture, video

অর্থ : ಆ ಪದಾರ್ಥದ, ಉಪಯೋಗ ಅಥವಾ ಸ್ಥಳ ಮೊದಲಾದವುಗಳು ಕಣ್ಣುಗಳ ಮುಂದೆ ನಡೆಯುವುದು

উদাহরণ : ಸೂರ್ಯಾಸ್ತದ ದೃಶ್ಯ ನೋಡಲು ತುಂಬಾ ಸುಂದರವಾಗಿತ್ತು.ಮಳೆಯ ಕಾರಣದಿಂದಾಗಿ ಹೊರಗಿನ ದೃಶ್ಯ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ.

সমার্থক : ದೃಷ್ಠಿ, ನೋಟ


অন্যান্য ভাষায় অনুবাদ :

वह पदार्थ, घटना या स्थल आदि जो आँखों के सामने हो।

सूर्यास्त का दृश्य बहुत ही सुंदर था।
बारिश के कारण बाहर का दृश्य स्पष्ट नहीं था।
झाँकी, दृश्य, नज़ारा, नजारा, परिदृश्य, मंजर, मंज़र, समा, समाँ, समां, सीन

The visual percept of a region.

The most desirable feature of the park are the beautiful views.
aspect, panorama, prospect, scene, view, vista

অর্থ : ಆ ಕಾವ್ಯವನ್ನು ಅಭಿನಯ ಮಾಡಿ ತೋರಿಸುವರು

উদাহরণ : ನಾಟಕ ಒಂದು ದೃಶ್ಯತ್ಮಕ ಕಾವ್ಯ.

সমার্থক : ದೃಶ್ಯತ್ಮಕ ಕಾವ್ಯ, ರೂಪಕ


অন্যান্য ভাষায় অনুবাদ :

वह काव्य जिसका अभिनय किया जाए।

नाटक एक दृश्यकाव्य है।
दृश्य, दृश्यकाव्य, रूपक

অর্থ : ನಾಟಕ ಮೊದಲಾದ ಅಂಕದಲ್ಲಿ ಯಾವುದೋ ಒಂದು ಭಾಗವು ಒಂದೇ ಬಾರಿ ಬಂದು ಮುಂದೆ ನಿಲ್ಲುತ್ತದೆ ಮತ್ತು ಅದರಲ್ಲಿನ ಯಾವುದೋ ಒಂದು ಘಟನೆಯನ್ನು ಅಭಿನಯಮಾಡಿ ತೋರಿಸುವರು

উদাহরণ : ನಾಟಕದ ಕೋನೆ ದೃಶ್ಯದಲ್ಲಿ ಕೊಲೆಗಾರ ಪತ್ತೆಯಾದ


অন্যান্য ভাষায় অনুবাদ :

नाटक आदि के किसी अंक का वह भाग जो एक बार में एक साथ सामने आता है और जिसमें किसी एक घटना का अभिनय होता है।

नाटक के अन्तिम दृश्य में क़ातिल का पता चला।
दृश्य, सीन

A subdivision of an act of a play.

The first act has three scenes.
scene

ದೃಶ್ಯ   ಗುಣವಾಚಕ

অর্থ : ಕಣ್ಣಿಗೆ ಕಾಣಬಹುದಾದ ವಸ್ತು ಅಥವಾ ಸಂಗತಿ

উদাহরণ : ಆಕಾಶದಲ್ಲಿ ಕಣ್ಣಿಗೆ_ಕಾಣುವ ನಕ್ಷತ್ರಗಳು ಅಸಂಖ್ಯಾತ.

সমার্থক : ಕಣ್ಣಿಗೆ ಕಾಣುವ, ಕಣ್ಣಿಗೆ ಕಾಣುವಂತ, ಕಣ್ಣಿಗೆ ಕಾಣುವಂತಹ, ಗೋಚರವಾದ, ಗೋಚರವಾದಂತ, ಗೋಚರವಾದಂತಹ, ದೃಗ್ಗೋಚರ, ದೃಗ್ಗೋಚರವಾದ, ದೃಗ್ಗೋಚರವಾದಂತ, ದೃಗ್ಗೋಚರವಾದಂತಹ


অন্যান্য ভাষায় অনুবাদ :

जिसका ज्ञान नेत्रों से हो या जो दिखाई पड़े।

आकाश में दृश्यमान तारों की संख्या अनगिनत है।
चाक्षुष, दिखनेवाला, दृश्य, दृश्यमान, दृष्टिगोचर, द्रष्टव्य