অর্থ : ಗಟ್ಟಿ ಅಥವಾ ದೃಢವಾಗಿಲ್ಲದ್ದು
উদাহরণ :
ವಯಸ್ಸಾದ ಮೇಲೆ ಶರೀರವು ಜೋತುಬೀಳುತ್ತದೆ.
সমার্থক : ಜೋತುಬಿದ್ದಿರುವ, ಜೋತುಬಿದ್ದಿರುವಂತ, ಜೋತುಬಿದ್ದಿರುವಂತಹ, ಜೋಲಾಡುವ, ಜೋಲಾಡುವಂತ, ಜೋಲಾಡುವಂತಹ, ದೃಢವಲ್ಲದಂತ, ದೃಢವಲ್ಲದಂತಹ, ನೇತಾಡುವ, ನೇತಾಡುವಂತ, ನೇತಾಡುವಂತಹ, ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ
অন্যান্য ভাষায় অনুবাদ :
অর্থ : ದೃಢವಾಗಿರದ
উদাহরণ :
ಗಟ್ಟಿಲಿಲ್ಲದ ವಸ್ತುಗಳು ಸುಲಭವಾಗಿ ಒಡೆದು ಹೋಗುವುದು.
সমার্থক : ಗಟ್ಟಿಯಿಲ್ಲದ, ಬಲವಿಲ್ಲದ, ಮೆದುವಾದ
অন্যান্য ভাষায় অনুবাদ :