অর্থ : ನಿಂದನೆಯನ್ನು ಮಾಡುವವ ಅಥವಾ ಬೇರೆಯವರ ಕೆಟ್ಟವಿಷಯಗಳನ್ನು ಹೇಳುವಂತಹ ವ್ಯಕ್ತಿ
উদাহরণ :
ಕಬೀರರು ನಿಂದನೆ ಮಾಡುವವನ್ನು ಹತ್ತಿರದಲ್ಲಿಯೇ ಇಟ್ಟುಕೊಳ್ಳುವ ಸಲಹೆಯನ್ನು ನೀಡುತ್ತಾರೆ.
সমার্থক : ಅಪಾದಕ, ಅಪಾದನೆ ಮಾಡುವವ, ಟಿಕ್ಕಿಸುವವ, ಟೀಕೆ ಮಾಡುವವ, ದೂಷಿಸುವವ, ನಿಂದಕ, ನಿಂದನೆ ಮಾಡುವವ, ನಿಂದಿಸುವವ, ಹಿಯಾಳಿಸುವವ
অন্যান্য ভাষায় অনুবাদ :
অর্থ : ಚಾಡಿ ಹೇಳುವವ
উদাহরণ :
ಚಾಡಿಖೋರ ವ್ಯಕ್ತಿ ಯಾವಾಗಲು ಚಾಡಿ ಹೇಳುತ್ತಿರುತ್ತಾನೆ.
সমার্থক : ಚಾಡಿಖೋರ, ಪರೋಕ್ಷದಲ್ಲಿನಿಂದೆ ಮಾಡುವವ
অন্যান্য ভাষায় অনুবাদ :