পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದೂರಸಂಪರ್ಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದೂರಸಂಪರ್ಕ   ನಾಮಪದ

অর্থ : ದೂರವಾಣಿಗಳ ಜಾಲವನ್ನು ಬಳಸಿಕೊಂಡು ಮಾಡುವ ಸಂಪರ್ಕ ವ್ಯವಸ್ಥೆ

উদাহরণ : ಇತ್ತೀಚಿನ ದಿನಗಳಲ್ಲಿ ಟೆಲಿಪೋನ್ ನ ಸೌಲಭ್ಯದಿಂದ ಕೆಲಸಗಳು ಸುಲಭವಾಗಿದೆ.

সমার্থক : ಟೆಲಿಪೋನ್, ದೂರವಾಣಿ


অন্যান্য ভাষায় অনুবাদ :

वह प्रणाली जिसके द्वारा एक स्थान से कही हुई बात दूसरे स्थान पर सुनाई पड़ती है।

टेलिफोन की सुविधा से आज-कल काम आसान हो गया है।
टेलिफ़ून, टेलिफ़ोन, टेलिफून, टेलिफोन, टेलीफोन, दूर-ध्वनि, दूरध्वनि, दूरभाष, फ़ोन, फोन

Transmitting speech at a distance.

telephone, telephony

অর্থ : ವಿದ್ಯುಚ್ಛಕ್ತಿಯ ಮೂಲಕ ಧ್ವನಿಯನ್ನು ಮುಖ್ಯವಾಗಿ ಮಾತುಗಳನ್ನು ಸಾಗಿಸುವ ಸಲಕರಣೆ

উদাহরণ : ದೂರವಾಣಿಯ ಮೂಲಕ ಒಂದು ಜಾಗದ ಸಮಾಚಾರವನ್ನು ಬಹು ಬೇಗ ದೂರದಲ್ಲಿರುವ ಜಾಗಕ್ಕೆ ತಲುಪಿಸಬಹುದು.

সমার্থক : ಟೆಲಿಪೋನು, ದೂರವಾಣಿ


অন্যান্য ভাষায় অনুবাদ :

तार, बेतार, फोन आदि द्वारा दूर-दूर तक संदेश भेजने तथा प्राप्त करने की व्यवस्था।

दूरसंचार द्वारा एक जगह का समाचार बहुत जल्दी दूरवर्ती स्थानों पर भेजा जाता है।
टेलकाम, टेलिकाम, टेलिकॉम, टेलीकाम, टेलीकॉम, दूरसंचार

(often plural) systems used in transmitting messages over a distance electronically.

telecom, telecommunication