অর্থ : ದೂರ ಮಾಡುವಂತಹ
উদাহরণ :
ಇದು ಕಲೆಯನ್ನು ನಾಶಮಾಡುವಂತ ರಸಾಯನವಾಗಿದೆ.
সমার্থক : ದೂರಮಾಡುವ, ದೂರಮಾಡುವಂತ, ನಾಶಮಾಡುವ, ನಾಶಮಾಡುವಂತ, ನಾಶಮಾಡುವಂತಹ, ಹಾನಿಮಾಡುವ, ಹಾನಿಮಾಡುವಂತ, ಹಾನಿಮಾಡುವಂತಹ
অন্যান্য ভাষায় অনুবাদ :
অর্থ : ಅದರ ಸ್ಥಾನದಿಂದ ದೂರಮಾಡಲಾಗಿದೆ ಅಥವಾ ಸರಿಸಲಾಗಿದೆ
উদাহরণ :
ಅವರು ದೂರ ಸರಿಸಿದ ವಸ್ತುಗಳನ್ನು ಮತ್ತೆ ಅದೇ ಸ್ಥಾನಕ್ಕೆ ಇಡುತ್ತಿದ್ದಾರೆ.
সমার্থক : ದೂರ ಸರಿಸಿದ, ದೂರ ಸರಿಸಿದಂತ, ದೂರ ಸರಿಸಿದಂತಹ, ದೂರಮಾಡು, ದೂರಮಾಡುವ, ದೂರಮಾಡುವಂತ, ದೂರೀಕರಿಸಿದ, ದೂರೀಕರಿಸಿದಂತ, ದೂರೀಕರಿಸಿದಂತಹ, ಸರಿಸು
অন্যান্য ভাষায় অনুবাদ :