অর্থ : ಈ ದೂರ ಸಂಚಾರಿ ವ್ಯವಸ್ಥೆ ಸ್ಥಿರ ಹಾಗೂ ಅಸ್ಥಿರ ವಸ್ತುಗಳ ಚಿತ್ರಣವನ್ನು ದೂರದ ಸ್ಥಳಗಳವರಗೆ ಪ್ರಸಾರ ಮಾಡುತ್ತದೆ
উদাহরণ :
ದೂರದರ್ಶನದ ಅನುಸಾರ ಈ ವಿಷಯ ಸುಳ್ಳು.
সমার্থক : ಟೆಲಿವಿಜನ್
অন্যান্য ভাষায় অনুবাদ :
वह दूरसंचार व्यवस्था जो चर तथा अचर वस्तुओं की छवियों को दूरस्थ स्थानों में प्रसारित करती है।
टेलीविजन के अनुसार यह ख़बर झूठी है।A telecommunication system that transmits images of objects (stationary or moving) between distant points.
television, television systemঅর্থ : ದೃಶ್ಯ ಹಾಗೂ ಧ್ವನಿಗಳನ್ನು ರೇಡಿಯೋ ಸಿಗ್ನಲ್ಗಳ ಮೂಲಕ ರವಾನಿಸಿ ಮತ್ತೆ ಅದೇ ದೃಶ್ಯಗಳನ್ನು ಪ್ರಸಾರ ಮಾಡುವ ಉಪಕರಣ
উদাহরণ :
ದೂರದರ್ಶನ ಮನರಂಜನೆಯ ಸಾಧನೆ.
অন্যান্য ভাষায় অনুবাদ :
An electronic device that receives television signals and displays them on a screen.
The British call a tv set a telly.