পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದೂರ ಮಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದೂರ ಮಾಡು   ಕ್ರಿಯಾಪದ

অর্থ : ದೂರ ಮಾಡುವುದು

উদাহরণ : ಭಗವಂತನು ಎಲ್ಲರ ದುಃಖವನ್ನು ನಿವಾರಿಸುತ್ತಾನೆ.

সমার্থক : ನಿವಾರಣೆ ಮಾಡು, ನಿವಾರಿಸು, ಬೇರೆ ಮಾಡು


অন্যান্য ভাষায় অনুবাদ :

छुटकारा दिलाना।

भगवान सबका दुख हरते हैं।
दूर करना, मिटाना, हरण करना, हरना

Get rid of something abstract.

The death of her mother removed the last obstacle to their marriage.
God takes away your sins.
remove, take away

অর্থ : ಯಾವುದೇ ಸಂಬಂಧವನ್ನು ಇಟ್ಟುಕೊಳ್ಳದೇ ಬೇರೆ ಅಥವಾ ದೂರ ಮಾಡುವ ಪ್ರಕ್ರಿಯೆ

উদাহরণ : ಸಂಪತ್ತು ಕೈಗೆ ಬಂದ ಮೇಲೆ ಸಂತೋಷನು ತನ್ನ ತಂದೆ-ತಾಯಿಯನ್ನು ದೂರ ಮಾಡಿದನು.

সমার্থক : ತ್ಯಜಿಸು, ದೂರ-ಮಾಡು


অন্যান্য ভাষায় অনুবাদ :

बिना कोई सबंध रखे अलग या दूर करना।

संपत्ति हाथ में आते ही संतोष ने अपने माता-पिता को किनारे कर दिया।
किनारा करना, किनारे करना

অর্থ : ಯಾರೋ ಒಬ್ಬರನ್ನು ಒಂದು ಜಾಗದಿಂದ ತುರ್ತಾಗಿ ಹೋಗುವ ಅಥವಾ ಓಡಿ ಹೋಗುವ ಹಾಗೆ ಮಾಡುವ ಪ್ರಕ್ರಯೆ

উদাহরণ : ಭಾರತದ ವೀರರು ಶತ್ರುಗಳನ್ನು ಹೊಡೆದು ಓಡಿಸಿದರು.

সমার্থক : ಅಟ್ಟು, ಓಡಿಸು, ತಳ್ಳು, ತೊಲಗಿಸು, ಹೊರಗೆ ಹಾಕು


অন্যান্য ভাষায় অনুবাদ :

ऐसा काम करना जिससे कोई कहीं से हट या भग जाए।

भारतीय वीरों ने शत्रुओं को भगा दिया।
भगाना