পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದುಷ್ಟತನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದುಷ್ಟತನ   ನಾಮಪದ

অর্থ : ಆ ಕೆಲಸ ಯಾರನ್ನಾದರೂ ಮೋಸದಲ್ಲಿ ಬೀಳಿಸಿ ತಮ್ಮ ಸ್ವಾರ್ಥ ಸಾಧನೆಯನ್ನು ಮಾಡಿಕೊಳ್ಳುವುದು

উদাহরণ : ಅವನು ಮೋಸತನದಿಂದ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಅವನ ಮೋಸತನ ಯಶಸ್ವಿಯನ್ನು ಕಾಣಲಿಲ್ಲ.

সমার্থক : ಒಳಸಂಚು, ಠಕ್ಕತನ, ತಂತ್ರಗಾರಿಕೆ, ತಪ್ಪುಗಾರಿಕೆ, ನೀಚತನ, ಮಾಟಗಾರಿಕೆ, ಮೋಸ, ಮೋಸತನ, ವಂಚನೆ


অন্যান্য ভাষায় অনুবাদ :

The act of deceiving.

deceit, deception, dissembling, dissimulation

অর্থ : ಸಮಾಜ ಭಾಹಿರವಾದ ಕೆಟ್ಟ ಕೆಲಸಗಳಲ್ಲಿ ತೊಡಗಿಕೊಂಡವ ಅಥವಾ ಇನ್ನೊಬ್ಬರಿಗೆ ಕೆಡುಕು ಬಯಸುವ ಮತ್ತು ತನ್ನ ಸ್ವಾರ್ಥಕ್ಕಾಗಿ ಎಂತಹ ಕೆಲಸವನ್ನೂ ಮಾಡಲು ಹಿಂಜರಿಯದವ

উদাহরণ : ದುಷ್ಟತನದ ವ್ಯಕ್ತಿ ಎಂತಹ ಕೆಟ್ಟಕೆಲಸವನ್ನು ಮಾಡಲು ಹಿಂಜರಿಯುವುದಿಲ್ಲ.


অন্যান্য ভাষায় অনুবাদ :

अनैतिक होने की अवस्था या भाव।

अनैतिकता व्यक्ति को रसातल का मार्ग दिखाती है।
अनीति, अनैतिकता, नीतिहीनता, नैतिकताहीनता

Morally objectionable behavior.

evil, immorality, iniquity, wickedness

ದುಷ್ಟತನ   ಗುಣವಾಚಕ

অর্থ : ತುಂಬಾ ಕೆಟ್ಟದಾದ ಅಥವಾ ದುಷ್ಟತನವಾದ

উদাহরণ : ಮನುಸ್ಮೃತಿಯಲ್ಲಿ ಮೀನನ್ನು ತಿನ್ನುವಂತಹ ಪ್ರಾಣಿಗಳನ್ನು ಅತ್ಯಂತ ಕೆಟ್ಟ ಪ್ರಾಣಿ ಎಂದು ಹೇಳಲಾಗಿದೆ.

সমার্থক : ಅತಿನಿಕೃಷ್ಟ, ಅತಿನಿಕೃಷ್ಟವಾದ, ಅತಿನಿಕೃಷ್ಟವಾದಂತ, ಅತಿನಿಕೃಷ್ಟವಾದಂತಹ, ಅತ್ಯಂತ ಕೆಟ್ಟ, ಅತ್ಯಂತ ಕೆಟ್ಟದಾದ, ಅತ್ಯಂತ ಕೆಟ್ಟದಾದಂತ, ಅತ್ಯಂತ ಕೆಟ್ಟದಾದಂತಹ, ದುಷ್ಟತನವಾದ, ದುಷ್ಟತನವಾದಂತ, ದುಷ್ಟತನವಾದಂತಹ