অর্থ : ಯಾವುದೇ ವಸ್ತು ಸಂಗತಿಗಳು ಅದರ ನಿಜವಾದ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯವಾಗುವುದು
উদাহরণ :
ಇದು ದುಬಾರಿ ಒಡವೆ.
সমার্থক : ತುಟ್ಟಿ, ತುಟ್ಟಿಯಾದ, ತುಟ್ಟಿಯಾದಂತ, ತುಟ್ಟಿಯಾದಂತಹ, ದುಬಾರಿ, ದುಬಾರಿಯಾದಂತ, ದುಬಾರಿಯಾದಂತಹ
অন্যান্য ভাষায় অনুবাদ :
Having a high price.
Costly jewelry.অর্থ : ಯಾವುದೋ ಒಂದರ ಬೆಲೆ ಅಥವಾ ದರ ಹಿಂದೆ ಇದ್ದಕ್ಕಿಂತ ಹೆಚ್ಚಾಗುವುದು
উদাহরণ :
ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗುತ್ತಾ ಹೋಗುತ್ತಿದೆ.
সমার্থক : ದರ ಹೆಚ್ಚಳಿಕೆ, ಬೆಲೆ ಹೆಚ್ಚಾದ ತುಟ್ಟಿ
অন্যান্য ভাষায় অনুবাদ :
অর্থ : ಎಲ್ಲಿ ವಸ್ತುಗಳನ್ನು ಅಧಿಕ ಬೆಲೆಯಲ್ಲಿ ಮಾರಲಾಗುತ್ತದೆಯೋ ಅಥವಾ ಯಾವುದಾದರು ಸೇವೆಗೆ ಅಧಿಕ ಬೆಲೆಯನ್ನು ತೆಗೆದುಕೊಳ್ಳಲಾಗುತ್ತದೆಯೋ
উদাহরণ :
ಈ ಭೋಜನಾಲಯ ದುಬಾರಿಯಾದದ್ದು.
সমার্থক : ತುಟ್ಟಿಯಾದ, ತುಟ್ಟಿಯಾದಂತಹ, ದುಬಾರಿಯ, ದುಬಾರಿಯಾಗಲ್ಪಟ್ಟ, ದುಬಾರಿಯಾಗಲ್ಪಟ್ಟಂತಹ, ದುಬಾರಿಯಾದಂತಹ
অন্যান্য ভাষায় অনুবাদ :