সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ದುಡಿದ ಹಣ
উদাহরণ : ಅವನು ತನ್ನ ದುಡಿಮೆಯ ಹಣವನ್ನು ಕೆಟ್ಟ ಕೆಲಸಕ್ಕೆ ಉಪಯೋಗಿಸುತ್ತಾನೆ.
সমার্থক : ಅರ್ಜನೆ, ಗಳಿಕೆ, ಸಂಪಾದನೆ
অন্যান্য ভাষায় অনুবাদ :हिन्दी English
कमाया हुआ धन।
The financial gain (earned or unearned) accruing over a given period of time.
অর্থ : ಲಾಭ ಮುಂತಾದವುಗಳ ರೂಪದಲ್ಲಿ ಬರುವ ಅಥವಾ ಪ್ರಾಪ್ತವಾಗುವ ಹಣ
উদাহরণ : ಕೃಷಿಯೇ ನಮ್ಮ ಆದಾಯದ ಒಂದು ಸಾಧನಮಾರ್ಗ.
সমার্থক : ಆದಾಯ, ಆಮದು, ಉತ್ಪನ್ನ, ಗಳಿಕೆ, ಗಳಿಸಿದ ಹಣ, ಧನಾಗಮನ, ಪ್ರಾಪ್ತಿ, ಲಾಭ, ವರಮಾನ, ಸಂಪಾದನೆ
लाभ आदि के रूप में आने या प्राप्त होने वाला धन।
ইনস্টল