অর্থ : ಯಾವುದರ ಅಂತ್ಯ ದುಃಖದಿಂದ ತುಂಬಿರುವುದೋ
উদাহরণ :
ಈ ನಾಟಕವು ದುಃಖಾಂತ್ಯವಾಗಿದೆ.
সমার্থক : ದುಃಖಾಂತ್ಯವಾದ, ದುಃಖಾಂತ್ಯವಾದಂತ, ದುಃಖಾಂತ್ಯವಾದಂತಹ, ದುಃಖಾತ್ಮಕ, ದುಃಖಾತ್ಮಕವಾದ, ದುಃಖಾತ್ಮಕವಾದಂತ, ದುಃಖಾತ್ಮಕವಾದಂತಹ, ಶೋಕ, ಶೋಕಾತ್ಮಕ, ಶೋಕಾತ್ಮಕವಾದ, ಶೋಕಾತ್ಮಕವಾದಂತ, ಶೋಕಾತ್ಮಕವಾದಂತಹ
অন্যান্য ভাষায় অনুবাদ :