পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದುಃಖಮಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದುಃಖಮಯ   ನಾಮಪದ

অর্থ : ವ್ಯಕ್ತಿಯೊಬ್ಬ ತುಂಬಾ ದುಃಖದಲ್ಲಿ ಮುಳುಗಿರುವ ಸ್ಥಿತಿ

উদাহরণ : ದುಃಖತಪ್ತರಿಗೆ ಸ್ವಾಂತನ ಹೇಳುವುದು ಧರ್ಮ.


অন্যান্য ভাষায় অনুবাদ :

वह अवस्था जो दुख से पूर्ण हो।

लोगों को प्रभु की याद विशेषकर दुखावस्था में ही आती है।
दुखमय अवस्था, दुखावस्था

ದುಃಖಮಯ   ಗುಣವಾಚಕ

অর্থ : ದುಃಖದಿಂದ ಕೂಡಿದುದು ಅಥವಾ ಕಷ್ಟದಿಂದ ಕೂಡಿದುದು

উদাহরণ : ಹಿಂದೂ ಧರ್ಮದಲ್ಲಿ ವಿಧವೆಯ ಜೀವನ ದುಃಖಮಯವಾಗಿರುತ್ತದೆ.

সমার্থক : ಕಷ್ಟಮಯ, ಕಷ್ಟಮಯವಾದ, ಕಷ್ಟಮಯವಾದಂತ, ಕಷ್ಟಮಯವಾದಂತಹ, ದುಃಖದ, ದುಃಖದಂತ, ದುಃಖದಂತಹ, ದುಃಖಮಯವಾದ, ದುಃಖಮಯವಾದಂತ, ದುಃಖಮಯವಾದಂತಹ


অন্যান্য ভাষায় অনুবাদ :

जो दुख से भरा हो।

हिंदू विधवा का जीवन दुखमय होता है।
मुझसे वह करुण दृश्य देखा नहीं गया।
करुण, कष्टपूर्ण, कष्टभरा, कष्टमय, दुःखद, दुखद, दुखपूर्ण, दुखभरा, दुखमय

Causing or marked by grief or anguish.

A grievous loss.
A grievous cry.
Her sigh was heartbreaking.
The heartrending words of Rabin's granddaughter.
grievous, heartbreaking, heartrending

অর্থ : ಕಣ್ಣೀರಿನಿಂದ ತುಂಬಿದ ಸ್ಥಿತಿ ಅಥವಾ ಅಂತಹ ಭಾವ

উদাহরণ : ರೋಮಿಯೋ ಜೂಲಿಯಟ್ಟರ ದುರಂತ ಪ್ರೇಮ ಕತೆ ತುಂಬಾ ದುಃಖಮಯವಾದುದು.

সমার্থক : ಕಣ್ಣೀರಿಡಿಸುವ, ಕಣ್ಣೀರಿಡಿಸುವಂತ, ಕಣ್ಣೀರಿಡಿಸುವಂತಹ, ದುಃಖಮಯವಾದ, ದುಃಖಮಯವಾದಂತ, ದುಃಖಮಯವಾದಂತಹ, ಶೋಚನೀಯ, ಶೋಚನೀಯವಾದ, ಶೋಚನೀಯವಾದಂತ, ಶೋಚನೀಯವಾದಂತಹ


অন্যান্য ভাষায় অনুবাদ :

जो अश्रु से भरा हुआ हो।

उसकी रामकहानी सुनकर मेरी आँखें अश्रुपूर्ण हो गयीं।
अश्रुपूरित, अश्रुपूर्ण, अश्रुयुक्त, डबकौंहाँ, डबडबा, डभकौंहाँ, सजल, साश्रु

Filled with or marked by tears.

Tearful eyes.
Tearful entreaties.
tearful

অর্থ : ತುಂಬಾ ಸಂಕಟದ ಸ್ಥಿತಿಯಲ್ಲಿ ಇರುವಿಕೆ ಅಥವಾ ದುಃಖದ ಸ್ಥಿತಿ ಇರುವಿಕೆಯ ವಾತಾವರಣ

উদাহরণ : ಅಪಘಾತದಲ್ಲಿ ನನ್ನ ಗೆಳೆಯ ಮಡಿದ ಕಾರಣ ಅವರ ಮನೆಯಲ್ಲಿ ಇನ್ನೂ ದುಃಖಮಯ ವಾತಾವರಣ ತುಂಬಿದೆ.

সমার্থক : ದುಃಖಮಯವಾದ, ದುಃಖಮಯವಾದಂತ, ದುಃಖಮಯವಾದಂತಹ, ಸಂಕಟಕರ, ಸಂಕಟಕರವಾದ, ಸಂಕಟಕರವಾದಂತ, ಸಂಕಟಕರವಾದಂತಹ


অন্যান্য ভাষায় অনুবাদ :

जो संकट देता या लाता हो।

संकटप्रद परिस्थिति में दिमाग काम नहीं करता है।
विपत्तिकर, विपत्तिकारी, संकटकर, संकटकारी, संकटदायक, संकटप्रद