পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದೀವಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದೀವಿ   ನಾಮಪದ

অর্থ : ಪ್ರಕಾಶಮಾನವಾಗಿಸಲುಬೆಳಗಿಸುವುದಕ್ಕಾಗಿ ಧಾತು, ಮಣ್ಣು ಮೊದಲಾದವುಳಗಿಂದ ಮಾಡಿದ ಪಾತ್ರೆ ಅದರಲ್ಲಿ ಎಣ್ಣೆ ಮತ್ತು ಬತ್ತಿ ಮೊದಲಾದವುಗಳನ್ನು ಹಾಕಿ ಬತ್ತಿಯನ್ನು ಬೆಳಕಿಸುವುದುಹೊತ್ತಿಸುವುದು

উদাহরণ : ಸಂಜೆಯಾಗುತ್ತಿದ್ದಾಗೆಯೇ ಹಳ್ಳಿಗಳಲ್ಲಿ ದೀಪವನ್ನು ಹೊತ್ತಿಸುತ್ತಾರೆ.

সমার্থক : ಕಳಿಕೆ, ಕುಡಿ, ಕೈದೀವಿಗೆ, ಕೈಸೊಡರು, ಜೊಡರು, ಜೋತಿ, ಜ್ಯೋತಿ, ದಾರಿದೀಪ, ದಿಂಬು, ದೀಪ, ದೀಪಕ, ದೀಪಿಕಾ, ದೀಪಿಕೆ, ದೀಪು, ದೀವ, ದೀವಟಿಗೆ, ದೀವಿಗೆ, ದ್ವೀಪ, ಬೊಂಬಾಳ


অন্যান্য ভাষায় অনুবাদ :

प्रकाश करने के लिए बना धातु, मिट्टी आदि का वह पात्र जिसमें तेल और बत्ती डालकर बत्ती को जलाई जाती है।

शाम होते ही गाँवों में दीपक जल जाते हैं।
चिराग, चिराग़, ढेबरी, तमोहपह, तिमिररिपु, तिमिरहर, दिया, दिवला, दिवली, दीप, दीपक, दीया, प्रदीप, बत्ती, बाती, शिखी, सारंग

A lamp that burns oil (as kerosine) for light.

kerosene lamp, kerosine lamp, oil lamp

অর্থ : ನಾಲ್ಕು ದಿಕ್ಕುಗಳಲ್ಲಿಯೂ ನೀರಿನಿಂದ ಆವೃತ್ತವದಂತಹ ಸ್ಥಳ ಅಥವಾ ಭೂಮಿ ದ್ವೀಪಕ್ಕಿಂತ ಚಿಕ್ಕದಾಗಿರುವುದು

উদাহরণ : ಸಮುದ್ರದಲ್ಲಿ ದೊಡ್ಡದಾದಂತಹ ಮತ್ತು ಚಿಕ್ಕದಾದಂತಹ ಅನೇಕ ದ್ವೀಪಗಳಿವೆ.

সমার্থক : ಅಂತರೀಪ, ಉಪದ್ವೀಪ, ಒಳ ಕುರುವ, ಕುದುರ, ಕುರುವೆ, ಕೊಂಚೆ, ಗಡ್ಡೆ, ಗೊಂದಿ, ತೆವರು, ದೀವ, ದೀವು, ದ್ವೀಪ, ದ್ವೀಪಕಲ್ಪ, ದ್ವೀಪಖಂಡ, ದ್ವೀಪಜಾಲ, ದ್ವೀಪಧಾತ್ರಿ, ದ್ವೀಪಪತಿ, ದ್ವೀಪಸಮುದಾಯ, ದ್ವೀಪಸ್ತೋಮ, ದ್ವೀಪಿ, ನಡುಗಡ್ಡೆ, ಪುಲಿನ, ಪುಳಿನ


অন্যান্য ভাষায় অনুবাদ :

चारों ओर जल से घिरा हुआ वह स्थल या जमीन जो महाद्वीप से छोटा हो।

समुद्र में छोटे-बड़े कई द्वीप हैं।
अंतरीप, अन्तरीप, आइलैंड, आइलैण्ड, जज़ीरा, जजीरा, टापू, द्वीप

A land mass (smaller than a continent) that is surrounded by water.

island