অর্থ : ಉರಿಯುತ್ತಿರುವ ದೀಪಗಳ ಸಾಲು ಅಥವಾ ಪಂಕ್ತಿ
উদাহরণ :
ದೀಪಾವಳಿಯ ರಾತ್ರಿಯಂದು ರಮೇಶನ ಮನೆಯ ಬಾಗಿಲಿನಲ್ಲಿ ದೀಪಗಳನ್ನು ಸಾಲಾಗಿ ಇಡಲಾಗಿತ್ತು.
সমার্থক : ದೀಪ ಮಾಲೆ, ದೀಪ-ಮಾಲೆ, ದೀಪ-ಸಾಲು, ದೀಪಗಳ ಪಂಕ್ತಿ, ದೀಪಗಳ-ಪಂಕ್ತಿ ಸಾಲು ದೀಪ, ದೀಪಗಳ-ಸಾಲು, ದೀಪಗಳಸಾಲು, ದೀಪಮಾಲೆ
অন্যান্য ভাষায় অনুবাদ :