অর্থ : ಪ್ರಕಾಶಮಾನವಾಗಿಸಲುಬೆಳಗಿಸುವುದಕ್ಕಾಗಿ ಧಾತು, ಮಣ್ಣು ಮೊದಲಾದವುಳಗಿಂದ ಮಾಡಿದ ಪಾತ್ರೆ ಅದರಲ್ಲಿ ಎಣ್ಣೆ ಮತ್ತು ಬತ್ತಿ ಮೊದಲಾದವುಗಳನ್ನು ಹಾಕಿ ಬತ್ತಿಯನ್ನು ಬೆಳಕಿಸುವುದುಹೊತ್ತಿಸುವುದು
উদাহরণ :
ಸಂಜೆಯಾಗುತ್ತಿದ್ದಾಗೆಯೇ ಹಳ್ಳಿಗಳಲ್ಲಿ ದೀಪವನ್ನು ಹೊತ್ತಿಸುತ್ತಾರೆ.
সমার্থক : ಕಳಿಕೆ, ಕುಡಿ, ಕೈದೀವಿಗೆ, ಕೈಸೊಡರು, ಜೊಡರು, ಜೋತಿ, ಜ್ಯೋತಿ, ದಾರಿದೀಪ, ದಿಂಬು, ದೀಪಕ, ದೀಪಿಕಾ, ದೀಪಿಕೆ, ದೀಪು, ದೀವ, ದೀವಟಿಗೆ, ದೀವಿ, ದೀವಿಗೆ, ದ್ವೀಪ, ಬೊಂಬಾಳ
অন্যান্য ভাষায় অনুবাদ :
অর্থ : ದೀಪದ ಆಕಾರ ಹೊಂದಿದ್ದು ಆದರೆ ಅದು ಅದಕ್ಕಿಂತ ದೊಡ್ಡ ಮಣ್ಣಿನ ಪಾತ್ರೆ
উদাহরণ :
ಮಾದ್ವಿಕರು ಜವೆಗೋಧಿಯ ಮೇಲೆ ಇಟ್ಟಿರುವ ಮಂಗಳ ಕಳಶದ ಮೇಲೆ ದೀಪವನ್ನು ಇಡುತ್ತಿದ್ದಾರೆ.
সমার্থক : ಹಣತೆ
অন্যান্য ভাষায় অনুবাদ :