অর্থ : ಅತಿಯಾದ ಬಡತನ
উদাহরণ :
ವ್ಯಾಪಾರದಲ್ಲಿ ನಷ್ಟವಾಗಿ ಅವನು ದಿವಾಳಿಯಾಗಿದ್ದಾನೆ.
সমার্থক : ತಿರುಕ, ಪಾಪರ್ನಿರ್ಗತಿಕ, ಭಿಕಾರಿ
অন্যান্য ভাষায় অনুবাদ :
बहुत अधिक गरीबी।
वह कंगाली के दौर से गुज़र रहा है।The state of having little or no money and few or no material possessions.
impoverishment, poorness, povertyঅর্থ : ಯಾವುದೇ ಸಂಪತ್ತುಗಳಿಲ್ಲದ ಮನುಷ್ಯನ ಅವಸ್ಥೆ ಅಥವಾ ಪಡೆದ ಸಾಲವನ್ನು ತೀರಿಸಲಾರದ ಅಸಾಯಕ ಸ್ಥಿತಿ
উদাহরণ :
ನಷ್ಟದಿಂದಾಗಿ ಬ್ಯಾಂಕು ದಿವಾಳಿ ಹೊಂದಿದೆ ಎಂಬ ಸುದ್ದಿ ಕೇಳಿ ಗ್ರಾಹಕರು ದಿಗಿಲುಗೊಂಡಿದ್ದಾರೆ.
সমার্থক : ದಿವಾಳಿತನ, ನಾದಾರಿತನ, ಪಾಪರುಗಿರಿ
অন্যান্য ভাষায় অনুবাদ :
Inability to discharge all your debts as they come due.
The company had to declare bankruptcy.