অর্থ : ರೆಪ್ಪೆಯಾಡಿಸದೆ ಬಹಳ ಹೊತ್ತು ನೋಡುವುದು
উদাহরণ :
ನಾಟಕ ಶುರುವಾಗುವ ಮೊದಲೇ ಪ್ರೇಕ್ಷಕರು ನೆಟ್ಟನೋಟದಿಂದ ನೋಡುತ್ತಾ ಕುಳಿತ್ತಿದ್ದರು.
সমার্থক : ಎವೆಯಿಕ್ಕದ ನೋಟ, ನೆಟ್ಟನೋಟ
অন্যান্য ভাষায় অনুবাদ :
देर तक इस प्रकार देखने की क्रिया कि पलक न गिरे।
नाटक शुरू होने से पहले ही सभी लोग मंच पर टकटकी लगाये बैठे थे।