পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದಿಗ್ಭ್ರಾಂತವಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದಿಗ್ಭ್ರಾಂತವಾದ   ಗುಣವಾಚಕ

অর্থ : ಭ್ರಮೆಯನ್ನು ಹೊಂದಿದಂತಹ

উদাহরণ : ದಿಗ್ಭ್ರಮೆ ಹೊಂದಿದ ಮನಸ್ಸಿನಿಂದ ಅವನು ಪ್ರಶ್ನೆಯನ್ನು ಕೇಳಿದನು.

সমার্থক : ದಿಗ್ಭ್ರಮೆ ಹೊಂದಿದ, ದಿಗ್ಭ್ರಮೆ ಹೊಂದಿದಂತ, ದಿಗ್ಭ್ರಮೆ ಹೊಂದಿದಂತಹ, ದಿಗ್ಭ್ರಾಂತವಾದಂತ, ದಿಗ್ಭ್ರಾಂತವಾದಂತಹ


অন্যান্য ভাষায় অনুবাদ :

भ्रम में पड़ा हुआ।

संभ्रांत मन से उसने प्रश्न पूछा।
संभ्रांत, संभ्रान्त, सभ्रांत, सभ्रान्त, सम्भ्रांत, सम्भ्रान्त

অর্থ : ಗೊಂದಲಪೂರ್ಣವಾದ

উদাহরণ : ಭ್ರಮೆಯಲ್ಲಿರುವ ವ್ಯಕ್ತಿಗಳಿಗೆ ಅವನು ಸರಿ ದಾರಿಯನ್ನು ತೋರಿಸುತ್ತಿದ್ದಾನೆ.

সমার্থক : ಭ್ರಮೆ, ಭ್ರಾಂತಿ


অন্যান্য ভাষায় অনুবাদ :

भ्रम में पड़ा हुआ या जिसे भ्रम हुआ हो।

वह भ्रमित व्यक्ति को राह दिखा रहा है।
भ्रांत मनुष्य को निर्णय लेने में कठिनाई होती है।
भ्रमित, भ्रांत, भ्रान्त

অর্থ : ಯಾರು ಒಳ್ಳೆಯ ದಿಕ್ಕಿನಲ್ಲಿ ಅಥವಾ ಮಾರ್ಗದಲ್ಲಿ ಹೋಗುತ್ತಿಲ್ಲವೋ

উদাহরণ : ದಿಗ್ಭ್ರಾಂತಿಯಾದ ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನದ ಅವಶ್ಯಕತೆಯಿದೆ.

সমার্থক : ದಿಗ್ಭ್ರಮೆಯಾದ, ದಿಗ್ಭ್ರಾಂತವಾದಂತ, ದಿಗ್ಭ್ರಾಂತವಾದಂತಹ, ದಿಗ್ಭ್ರಾಂತಿಯಾದ, ದಿಗ್ಭ್ರಾಂತಿಯಾದಂತ, ದಿಗ್ಭ್ರಾಂತಿಯಾದಂತಹ


অন্যান্য ভাষায় অনুবাদ :

जो सही दिशा में नहीं जा रहा हो।

दिग्भ्रमित बच्चों को सही मार्गदर्शन की आवश्यकता होती है।
दिग्भ्रमित, दिशाहीन