পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದಾನಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದಾನಿ   ನಾಮಪದ

অর্থ : ಏನನ್ನಾದರು ಕೊಡುವವ ಅಥವಾ ದಾನಮಾಡುವವನು

উদাহরণ : ಈ ಶುಭ ಕಾರ್ಯಕ್ಕಾಗಿ ಹಣದ ಸಹಾಯವನ್ನು ಮಾಡಿದ ದಾನಿಗಳಿಗೆ ನಮ್ಮ ಹಾರ್ಧಿಕ ಧನ್ಯವಾದಗಳು.

সমার্থক : ಕರಂಡಕ, ಕೊಡುವವ, ಕೊಡುವಾತ


অন্যান্য ভাষায় অনুবাদ :

वह जो दे या देने वाला।

इस शुभ काम के धन प्रदायकों को हमारा हार्दिक धन्यवाद।
प्रदाता, प्रदायक, प्रदायी

অর্থ : ಯಾರು ದಾನ ಮಾಡುವುದರಲ್ಲಿ ಎಂದೂ ಹಿಂದೆ ಉಳಿಯುವುದಿಲ್ಲವೋ

উদাহরণ : ಕರ್ಣ ತುಂಬಾ ದೊಡ್ಡ ದಾನಿಯಾಗಿದ್ದ.

সমার্থক : ದಾತ, ದಾನಮಾಡುವವ


অন্যান্য ভাষায় অনুবাদ :

वह जो दान करने में कभी पीछे न हटता हो।

कर्ण बहुत बड़ा दानी था।
आज भी दानियों की कमी नहीं है।
दाक, दाता, दातार, दानकर्ता, दानवीर, दानी, दायक

Person who makes a gift of property.

bestower, conferrer, donor, giver, presenter

ದಾನಿ   ಗುಣವಾಚಕ

অর্থ : ದಾನವನ್ನು ನೀಡಲು ಬಯಸುವವ

উদাহরণ : ಪಂಡಿತರು ದಾನಿಗಳಿಗೆ ತಮ್ಮ ಶಕ್ತಿಯಾನುಸಾರ ದಾನ ಮಾಡಲು ಹೇಳಿದರು.

সমার্থক : ದಾನಿಯಾದ, ದಾನಿಯಾದಂತ, ದಾನಿಯಾದಂತಹ


অন্যান্য ভাষায় অনুবাদ :

दान करने की इच्छा रखने वाला।

पंडितजी ने दित्सु व्यक्तियों को सामर्थ्य के अनुसार दान करने को कहा।
दित्सु

অর্থ : ಯಾರು ದಾನವನ್ನು ನೀಡುವರೋ

উদাহরণ : ದಾನಶೂರ ಕರ್ಣನ ಹೆಸರು ಇಡೀ ವಿಶ್ವದಲ್ಲೇ ಪ್ರಸಿದ್ಧವಾಗಿದೆ.

সমার্থক : ದಾನಶೂರ, ದಾನಶೂರನಾದ, ದಾನಶೂರನಾದಂತ, ದಾನಶೂರನಾದಂತಹ, ದಾನಿಯಾದ, ದಾನಿಯಾದಂತ, ದಾನಿಯಾದಂತಹ


অন্যান্য ভাষায় অনুবাদ :

जो दान देता हो।

दानी कर्ण की दानवीरता विश्व प्रसिद्ध है।
उदात्त, उदार, करीम, दरियादिल, दाता, दातृ, दानकर्ता, दानशील, दानी, दायक, देवैया, सुदोघ