পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದಾದಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದಾದಿ   ನಾಮಪದ

অর্থ : ಬೇರೊಬ್ಬರ ಮಗುವಿಗೆ ತನ್ನ ಎದೆಯ ಹಾಲನ್ನು ಉಣಿಸಿ ಅಥವಾ ಅದರ ಪಾಲನೆ-ಪೋಷಣೆ ಮಾಡುವಂತಹ ಸ್ತ್ರೀ

উদাহরণ : ತಾಯಿ ಮರಣದ ನಂತರ ಶಾಮನು ಒಬ್ಬ ದಾದಿಸಾಕುತಾಯಿಯ ಮಡಿಲಿನಲ್ಲಿ ಬೆಳೆದನು.

সমার্থক : ಆಯಾ, ದಾಯಿ, ಸಾಕುತಾಯಿ, ಸೇವಕಿ


অন্যান্য ভাষায় অনুবাদ :

दूसरे के बच्चे को अपना दूध पिलाने या उसकी देख-रेख करने वाली स्त्री।

माँ की मृत्यु के बाद श्याम एक धाय की गोद में पला-बढ़ा।
अन्ना, आया, दाई, धाई, धात्री, धात्रेयी, धाय, धाय माँ, पपु, मातृका

A woman hired to suckle a child of someone else.

amah, wet nurse, wet-nurse, wetnurse

অর্থ : ಮಕ್ಕಳನ್ನು ನೋಡಿಕೊಳ್ಳಲು ಕೆಲಸಕ್ಕೆ ನೇವಿಸಿಕೊಂಡಿರುವ ಆಯಾ

উদাহরণ : ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲ್ಲು ನಾನು ದಾದಿಯನ್ನು ನೇಮಿಸಿದೆನು

সমার্থক : ಆಯಾ


অন্যান্য ভাষায় অনুবাদ :

बच्चे की देखभाल करने व खेलाने वाली दासी।

कामकाजी महिलाएँ अपने बच्चों की देख-रेख के लिए दाई रख लेती हैं।
दाई

A woman who is the custodian of children.

nanny, nurse, nursemaid

অর্থ : ಮಗು ಹುಟ್ಟಲು ನೆರವಾಗುವ ಮಹಿಳೆ

উদাহরণ : ಇತ್ತೀಚಿಗೆ ಹಳ್ಳಿಯಲ್ಲಿ ಸರ್ಕಾರದವರು ಸೂಲಗಿತ್ತಿಯರಿಗೆ ಪ್ರಶೂತಿ ಶಿಕ್ಷಣವನ್ನು ನೀಡುತ್ತಿದ್ದಾರೆ

সমার্থক : ಸೂಲಗಿತ್ತಿ


অন্যান্য ভাষায় অনুবাদ :

बच्चा जनाने में सहायता देनेवाली स्त्री।

आजकल गाँव की दाइयों को सरकारी प्रशिक्षण दिया जाता है।
दाई

A woman skilled in aiding the delivery of babies.

accoucheuse, midwife

অর্থ : ರೋಗಿ ಮತ್ತು ನವಜಾತ ಶಿಶುಗಳ ಸೇವೆ ಮಾಡಲು ತರಬೇತಿ ಪಡೆದಿರುವ ಮಹಿಳೆ

উদাহরণ : ನನ್ನ ಅಜ್ಜಿ ಇ.ಎಸ್.ಐ ನಲ್ಲಿ ದಾದಿಯಾಗಿ ಕೆಲಸ ಮಾಡಿದ್ದರು.

সমার্থক : ಆಯಾ ಶುಶ್ರೂಷಕಿ, ಆರೈಕೆ ಮಾಡುವರು, ನರ್ಸ್


অন্যান্য ভাষায় অনুবাদ :

रोगियों तथा नवजात शिशुओं की सेवा के लिए प्रशिक्षित महिला।

मेरी ननद बाम्बे हास्पिटल में नर्स है।
उपचारिका, नर्स, परिचारिका, सिस्टर

One skilled in caring for young children or the sick (usually under the supervision of a physician).

nurse

ದಾದಿ   ಗುಣವಾಚಕ

অর্থ : ಸಹಾನುಭೂತಿಯನ್ನು ಹೊಂದಿರುವಂತಹ

উদাহরণ : ಈ ಸಂಸ್ಥೆಗೆ ಶುಶ್ರೂಷೆ ಮಾಡುವ ವ್ಯಕ್ತಿಗಳ ಅಗತ್ಯವಿದೆ.

সমার্থক : ಶುಶ್ರೂಷೆ, ಶುಶ್ರೂಷೆ ಮಾಡುವ, ಶುಶ್ರೂಷೆ ಮಾಡುವಂತ, ಶುಶ್ರೂಷೆ ಮಾಡುವಂತಹ, ಶುಶ್ರೂಷೆಯ


অন্যান্য ভাষায় অনুবাদ :

सहानुभूति रखनेवाला।

इस संस्था को तीमारदार व्यक्तियों की ज़रूरत है।
तीमारदार

অর্থ : ರೋಗಿಯ ಕ್ಷೇಮ ನೋಡಿಕೊಳ್ಳುವ ವ್ಯಕ್ತಿ

উদাহরণ : ದುರ್ಘಟನೆ ನಡೆದ ಸ್ಥಳದಲ್ಲಿ ಶುಶ್ರೂಷಕರು ಕಡಿಮೆಯಾದರೆಂದು ಎಲ್ಲರು ಭಾವಿಸಿದರು.

সমার্থক : ಶುಶ್ರೂಷ, ಶುಶ್ರೂಷಕ


অন্যান্য ভাষায় অনুবাদ :

रोगी की सेवा-शुश्रूषा करनेवाला।

दुर्घटना स्थल पर तीमारदार लोगों की कमी महसूस की गई।
तीमारदार